kanna haniyondu love mocktail lyrics-Love Mocktail| Ragu Dixit

Movie Name                : Love Mocktail

Release Date              : 31 January 2020

Music by                     : Ragu Dixit

Singers                        : Ragu Dixit

Lyricist                        :Ragavendra V Kamath

Star cast                     : Krishna,Milan Nagaraj

Directed By                : Krishna

Produced By              : Krishna,Milan Nagaraj

Record lable              : Ragu Dixit Music

kanna haniyondu Love Mocktail Kannada movie song Lyrics:

 ಕಣ್ಣ ಹನಿಯೊಂದು  ಕಣ್ಣಲೇ ತೂಗಿ 

ಏಕೆ ಹೀಗೊಂದು ಭಾರ ಎದೇಯೊಳಗೆ 

ಸಣ್ಣ ಸನ್ನೆ ನೀಡದೇ ನೋವು ತುಂಬಿ ತೂರಿಧೇ 

ವಿಧಿಯೇ ಯಾವದು ಹಣೆಬರಹ 

 ಕಣ್ಣ ಹನಿಯೊಂದು  ಕಣ್ಣಲೇ ತೂಗಿ 

ಏಕೆ ಹೀಗೊಂದು ಭಾರ ಎದೇಯೊಳಗೆ 


ಚಿಗುರೊಡೆದ ಪ್ರೀತಿಯ ಹಾಲೆರೆದೆ ರೀತಿಗೆ 

ಕೊಡಿಯೋಡಸಿ ನೀ ಚಿವುಟಿದೆ ಸೋಂಕಿರುವ ಕಾಲವೇ 

ತಡಮಾಡು ನಿನ್ನನೇ ಚಿಗುತಿರಲು ಇನ್ನು ಕನಸಿವೆ 

ಆಸೆಯೂ ತಿರದೆ ಆಸವೇ ಕಾಣದೇ ದಿನಗಳು ಸಾಗದೆ 

ನಿಂತಲ್ಲೆ  ನಿಂತಿವೆ ಕಾಣದೆ ಕಡಲಿಗೆ  ಕನಸಿವ ಜಾರಿದೆ 

 ಕಣ್ಣ ಹನಿಯೊಂದು  ಕಣ್ಣಲೇ ತೂಗಿ 

ಏಕೆ ಹೀಗೊಂದು ಭಾರ ಎದೇಯೊಳಗೆ 

ಸಣ್ಣ ಸನ್ನೆ ನೀಡದೇ ನೋವು ತುಂಬಿ ತೂರಿಧೇ 

ವಿಧಿಯೇ ಯಾವದು ಹಣೆಬರಹ 


ನನ್ನದೆಲ್ಲ ನಾಳೆಗೆ ನಾ ಮಾಡಲಾರೆನೇ 

ನೀನಿಲದ ಕಲ್ಪನೆ ಕಾಪಾಡೋ ದೇವರೇ 


ಕೈ ಬಿಟ್ಟು ಹೋದರೆ ನಾನೇನು ಮಾಡಬಲ್ಲೆನು 

ಕಾಣಲಿದೆ ದಿನಗಳು ನಿಂತರು ಕೂತರು ಖುಷಿಯುವ ಭಾವನೆ 

ಎಲ್ಲಿಯೇ ಹೋದರು ಭಯದಲೇ ಸಾಗುವೆ ಸಾವಿನ ಅಂಚಿಗೆ 


 ಕಣ್ಣ ಹನಿಯೊಂದು  ಕಣ್ಣಲೇ ತೂಗಿ 

ಏಕೆ ಹೀಗೊಂದು ಭಾರ ಎದೇಯೊಳಗೆ 

ಸಣ್ಣ ಸನ್ನೆ ನೀಡದೇ ನೋವು ತುಂಬಿ ತೂರಿಧೇ 

ವಿಧಿಯೇ ಯಾವದು ಹಣೆಬರಹ 

love mocktail Kannada movie songs lyrics - Love Mocktail Kannada video song:

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು