ಚಲನಚಿತ್ರ : ಮನೆ ದೇವ್ರು
ಬಿಡುಗಡೆ ವರ್ಷ : 1993
ಸಂಗೀತ : ಹಂಸಲೇಖ
ಗಾಯಕ : S P ಬಾಲಸುಬ್ರಹ್ಮಣ್ಯಮ್ ,ಜಾನಕಿ
ಸಾಹಿತ್ಯ : V.ರವಿಚಂದ್ರನ
ಸ್ಟಾರ್‌ಕಾಸ್ಟ್ : V .ರವಿಚಂದ್ರನ್ ,ಸುಧಾರಾಣಿ
ನಿರ್ದೇಶಕ : V.ರವಿಚಂದ್ರನ
ನಿರ್ಮಾಪಕ : ಮೀನಾ ಸುಜಾತಾ
ರೆಕಾರ್ಡ್ ಲೇಬಲ್ : AKASH Audio
Jeevana Jeevana kannada songs lyrics - Mane Devru kannada movie :
ಜೀವನ.... ಜೀವನ .....ಏರು ಪೇರಿನ ಗಾಯನಏರು ಪೇರಿನ ಗಾಯನಒಮ್ಮೆ ನೋವು... ಒಮ್ಮೆ ನಲಿವುಒಮ್ಮೆ ಸೋಲು .. ಒಮ್ಮೆ ಗೆಲುವುಒಮ್ಮೆ ಸರಸ ವಿರಸ ಬೆಸುಗೆ ಬಿರುಕುಜೀವನ.....!ಜೀವನ.....!ಏರು ಪೇರಿನ ಗಾಯನಏರು ಪೇರಿನ ಗಾಯನಮದುವೆ ದೇಹದ ಜೊತೆಬದುಕು ಲೋಕದ ಜೊತೆಪ್ರಣಯ ವಯಸ್ಸಿನ ಜೊತೆಒಮ್ಮೆ ನೆರಳು ... ಒಮ್ಮೆ ಬಿಸಿಲುಒಮ್ಮೆ ಒಡಕು ಸಿಡುಕು ಸ್ವರ್ಗ ನರಕಜೀವನ .........!ಜೀವನ .........!ಏರು ಪೇರಿನ ಗಾಯನಏರು ಪೇರಿನ ಗಾಯನ
Mane devru kannada super hit movie and one of the melodies song lyrics composing by Nada Bhrama Hamsalekha - kannada lyrics 2020.
0 ಕಾಮೆಂಟ್‌ಗಳು