ಚಲನಚಿತ್ರ : Window Seat
ಬಿಡುಗಡೆ ವರ್ಷ : COMING SOON
ಸಂಗೀತ : ಅರ್ಜುನ ಜನ್ಯಾ
ಗಾಯಕ : ವಿಜಯ್ ಪ್ರಕಾಶ್
ಸಾಹಿತ್ಯ : ಯೋಗರಾಜ ಭಟ್
ಸ್ಟಾರ್‌ಕಾಸ್ಟ್ :ಅನುಪ್ ಬಂಡಾರಿ ,ಅಮೃತ ಐಯ್ಗರ
ನಿರ್ದೇಶಕ : ಶೀತಲ್ ಶೆಟ್ಟಿ
ನಿರ್ಮಾಪಕ : ಜಾಕ್ ಮಂಜು
ರೆಕಾರ್ಡ್ ಲೇಬಲ್ : Anand Audio
Kaali Akaash kannada song lyrics - Window Seat kannada upcoming movie directed by Sheetal Shetty.
ಖಾಲಿ ಆಕಾಶ
ಆಕಾಶ ನಾನೇ ನೋಡಿದೆ
ನೀಲಿ ನನ್ನನ್ನೇ ನುಂಗೋ ಹಾಗಿದೆ
ಗೋಡೆಯಾ ಮೇಲಿನ ಚಿತ್ತಾರ ವೆಲ್ಲವೂ
ನಗುತಿಲವೇ ಹಣಕಿಸಿದೇ
ನೀನೆ ಇಲ್ಲದೆ ನಂಗೆ ಏನಿದೆ
ಖಾಲಿ ಆಕಾಶ
ಆಕಾಶ ನಾನೇ ನೋಡಿದೆ
ನೀಲಿ ನನ್ನನ್ನೇ ನುಂಗೋ ಹಾಗಿದೆ
ನಿಜ ಭ್ರಮೆ ಬರಿ ಗೊಂದಲ
ಜಗತೇ ಹುಸಿ ಅರೆ ಬರಿ
ಕೊನೆಯಾಹಿತೇ ನನ್ನೆಲ್ಲ
ಖುಷಿ ಕೈಗೆ ಸಿಗೋ ಮುನ್ನವೇ
ಮರೆಯಾದೆಯಾ ಓ ಮಾಯಾವಿಯೇ
ನೋಡೀಗ ನಿನ್ನದೇ
ನೆನಪಿನ ನೂರಾರು ಚೂರಿಯು ಇರಿಯುತಿದೆ
ಎಡೆಬಿದ್ದಡೆ ನಿನ್ನೆ ಇಲದೆ
ನಂಗೆ ಏನಿದೆ ನೀನೆ ಇಲ್ಲದೆ ....
Kaali Akaash kannada song lyrics - Window Seat kannada movie songs are composed by Arjun Janyya.
Kaali Akaash kannada song lyrics in English:
khali aakashaa
aakasha nane nodide
nili nannane nungo hagide
godeya melina chittaravellavu nagutilave
hanakiside nine ilade nange enide
khali aakashaa
aakasha nane nodide
nili nannane nungo hagide
nijja bhrame bari gondala
jagate husi are bari koneyahithe nannella kushi
kaige sigoo munave mareyadeyaa
ohh maayaviye nodiga ninnade
nenapina noraaru churiyu iriyutide eddabiddade ninne ilade
0 ಕಾಮೆಂಟ್‌ಗಳು