Album song : ENA MADALI
ಬಿಡುಗಡೆಯ ವರ್ಷ : 19 Dec 2020
ಗಾಯಕ : ಸಂಗೀತ ರಾಜೀವ್
ಸಾಹಿತ್ಯ : ಪ್ರದ್ಯುಮ್ನ ನರಹಳ್ಳಿ
ಸ್ಟಾರ್‌ಕಾಸ್ಟ್ : ಸಂಗೀತ ರಾಜೀವ್
ನಿರ್ದೇಶಕ : ಆಕಾಶ್ ಜೋಶಿ
ಸಂಯೋಜಕ : ಸಂಗೀತ ರಾಜೀವ್
ರೆಕಾರ್ಡ್ ಲೇಬಲ್ : Sangeetha Rajeeva
ಏನ ಮಾಡಲಿ ನಾ ಯಾರಿಗೆ ಹೇಳಲಿ - Ena Madali | Sangeetha Rajeev.
ಏನ ಮಾಡಲಿ ನಾ ಯಾರಿಗೆ ಹೇಳಲಿ
ಏನ ಮಾಡಲಿ ನಾ ಯಾರಿಗೆ ಹೇಳಲಿ
ತಿರಿಗಿ ತಿರಿಗಿ ನನ್ನ ಸುತ್ತ ಹೊಡಿತನಾ
ಗಿರಿಕಿ ಹೊಡಿತನ ಬೆಳ ಬೆಳಗ್ಗೆ ಎದ್ದು
ವಾಡ್ಡಿ ಮುಂದೆ ಬುಲೆಟ್ ಬಿಟ್ಟಾನ
ಪಳ ಪಳ ಕನ್ನಡಿ ತೆಗೆದು ಕಣ್ಣು ಹೊಡಿತನ
ಜಿಟ್ಟಿ ಜಿಟ್ಟಿ ಮಳೆಯ ತಪ್ಪನ ಸುರಳಿ ಹಾಕುತನ
ಮೀರಿ ಮೀರಿ ಹೊಳಪನ ಕಣ್ಣಲಿ ಹೊಡಿತನ
ಏನ ಮಾಡಲಿ ನಾ ಯಾರಿಗೆ ಹೇಳಲಿ
ಏನ ಮಾಡಲಿ ನಾ ಯಾರಿಗೆ ಹೇಳಲಿ
ಏನ ಮಾಡಲಿ ನಾ ಯಾರಿಗೆ ಹೇಳಲಿ
ಏನ ಮಾಡಲಿ ನಾ ಯಾರಿಗೆ ಹೇಳಲಿ
ಏನ ಮಾಡಲಿ ನಾ ಯಾರಿಗೆ ಹೇಳಲಿ
ಏನ ಮಾಡಲಿ ನಾ ಯಾರಿಗೆ ಹೇಳಲಿ
ಗೋಲಗುಮ್ಮಜ ಮೇಲೆ ಹೇರಿ ಹೋಗಣ್ಣ
ಜೋರು ಗಾಳಿಯಲಿ ಕೈ ಚಾಚಿ ಅಡ್ಡೋನ್ನ
ಹಂಪಿ ಗುಡ್ಡವ ಮೇಲೆ ಹೇರಿ ಹೋಗೋಣ
ಶಿಲೆಯ ಬಂಗಿಗೆ ಶರಣು ಆಗೋಣ
ಕನಸಲ್ಲಿ ಬರುವ ಆಸೆಯೂ ನನಸು ಮಾಡೋಣ
ಅಲ್ಲಿ ತನಕ ಮಿತಿಯಲ್ಲಿ ನಾವು ಇರೋಣ
ಏನ ಮಾಡಲಿ ನಾ ಯಾರಿಗೆ ಹೇಳಲಿ
ಏನ ಮಾಡಲಿ ನಾ ಯಾರಿಗೆ ಹೇಳಲಿ
ಏನ ಮಾಡಲಿ ನಾ ಯಾರಿಗೆ ಹೇಳಲಿ
ಏನ ಮಾಡಲಿ ನಾ ಯಾರಿಗೆ ಹೇಳಲಿ
ಯಾರಿಗೆ ಹೇಳಲಿ ನಾ ಏನ ಮಾಡಲಿ
ಏನ ಮಾಡಲಿ ನಾ ಯಾರಿಗೆ ಹೇಳಲ್ಲಿ
ಯಾರಿಗೆ ಹೇಳಲಿ ನಾ ಏನ ಮಾಡಲಿ
ಬಯರ ಚೋರ ಕಿವಿಯಲಿಟ್ಟು ಹುಚ್ಚು ಹಚನಾ
ಪ್ರೀತಿ ಸಾರ ಮುತ್ತಲಿ ಅಂತಾನಾ
ಆ ಚೋರ ಮನಸ್ಸಗ್ಯ ಹೊಖ್ಯಾನ
ತುಂಟದ ಜೊತೆಯಲಿ ಸಭಾತಿ ಹೊಂಡನ
ಚುಮು ಚುಮು ಚಳಿಯಲಿ ಹೊಂಡುವ ಮಿರ್ಚಿ ಆಗ್ಯಾನ
ತಟ್ಟ ತಟ್ಟ ಸಿಕಿಯಾ ತಣಿಸುವ ಮಜ್ಜಿಗೆ ಆಗ್ಯಾನ
ಏನ ಮಾಡಲಿ ನಾ ಯಾರಿಗೆ ಹೇಳಲಿ
ಏನ ಮಾಡಲಿ ನಾ ಯಾರಿಗೆ ಹೇಳಲಿ
ಯಾರಿಗೆ ಹೇಳಲಿ ನಾ ಏನ ಮಾಡಲಿ
ಏನ ಮಾಡಲಿ ನಾ ಯಾರಿಗೆ ಹೇಳಲ್ಲಿ
ಯಾರಿಗೆ ಹೇಳಲಿ ನಾ ಏನ ಮಾಡಲಿ
ಏನ........ ಏನ.......ಏನ ಮಾಡಲಿ
ಯಾರಿಗೆ ಹೇಳಲಿ .........!
Ena Madali - sangeetha singer kannada :
0 ಕಾಮೆಂಟ್‌ಗಳು