Bigg boss kannada season title song lyrics : Bigg boss song lyrics |colors TV |kichcha Sudeep

ನಮ್ಮ ಎಲ್ಲರ ಅಚ್ಚು ಮೆಂಚಿನ ಕಿಚ್ಚ ಸುದೀಪ್ ನಡಿಸಿ ಕೊಡುವ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ  BIGG BOSS ಇದು ವರೆಗೂ ತನ್ನ 7 ಸೀಸನ್ success ಕಂಪ್ಲೀಟ್ ಮಾಡಿದು. ತನ್ನ 8 ಸೀಸನ್ ತಯಾರಿ ಭರದಿಂದ ಸಾಗತ್ಇದೆ  2021 ಮೊದಲುನೇ ತಿಂಗಳ ಮೊದಲ ವಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ, ಎಂದು ಎಲ್ಲ ಮೂಲಗಳಿಂದ ತಿಳಿದು ಬಂದಿದೆ. ಕಳೆದ ಸೀಸನ್ COLORS SUPER Tv ಅಲ್ಲಿ ಬಂದಿದು,ಈ  ಸೀಸನ್ ಅದರಲ್ಲಿ ಬರಲಿದೆ.


Bigg boss kannada title song lyrics :

BIG BOSS BIG BOSS 


ಹೌದು ಸ್ವಾಮಿ 

ಒಂಟಿ ಮನೇಲಿ ದೊಡ್ಡ ದೊಡ್ಡ ಮಂದಿ ಅಡ್ಡಾಡ ಉದ್ದುದು ಮಲಗವರೇ 

ಬದುಕುಕವರು  ಅವರು ನೋಡೋರು ನೀವು 

ಊರೆಲ್ಲ ಕ್ಯಾಮೆರಾ  ಮಡಗವರೇ 


BIG BOSS BIG BOSS 

ಹೌದು ಸ್ವಾಮಿ 

ಹೊರಗಡೆಯಿಂದ ಅರಮನೆ 

ಒಳಗಡೆ ಬಂದರೆ ಸೆರೆಮನೆ 

೯೮ ದಿನ ಜೀವಂತ ಇದ್ದರೇ 

ಅವರಿಗೆ ಹಾಫ್ ಕೋಟಿರೂಪಾಯಿ 


BIGG BOSS BIGG BOSS 

ಹೌದು ಸ್ವಾಮೀ ........!

ಪ್ರೀತಿಲಿ ಡೌಟ್ 

ದೋಸ್ತಿಲಿ ಫೈಟ್ 

ಇಂತದ್ದು ಅಯ್ತೆ ನೂರಾ ಎಂಟು 

ನೆಮ್ಮದಿ ಅನ್ನೊಂದು ಹೊರಟುಹೋದ ಮೇಲೆ 

ಲೈಫ್ ಗೇ  ಅರ್ಥ ಎಲ್ಲಿ ಉಂಟು 

ಹೊರಗಡೆಯಿಂದ ಅರಮನೆ 

ಒಳಗಡೆ ಬಂದರೆ ಸೆರೆಮನೆ 


ಒಬ್ಬರನೊಬ್ಬರು ಸೇರಿ ಸಂತೋಷ್ ಪಟ್ಟರೆ 

೫೦ ಲಕ್ಷ ರೂಪಾಯ ....

BIGG BOSS BIGG BOSS

BIG BOSS BIG BOSS 

ಹೌದು ಸ್ವಾಮಿ 

BIG BOSS BIG BOSS 

ಹೌದು ಸ್ವಾಮಿ 

BIG BOSS BIG BOSS 

ಹೌದು ಸ್ವಾಮಿ 


ಒಂಟಿ ಮನೇಲಿ ದೊಡ್ಡ ದೊಡ್ಡ ಮಂದಿ ಅಡ್ಡಾಡ ಉದ್ದುದು ಮಲಗವರೇ 

ಬದುಕುಕವರು  ಅವರು ನೋಡೋರು ನೀವು 

ಊರೆಲ್ಲ ಕ್ಯಾಮೆರಾ  ಮಡಗವರೇ 


BIG BOSS BIG BOSS 

ಹೌದು ಸ್ವಾಮಿ 

ಹೊರಗಡೆಯಿಂದ ಅರಮನೆ 

ಒಳಗಡೆ ಬಂದರೆ ಸೆರೆಮನೆ 

98 ದಿನ ಜೀವಂತ ಇದ್ದರೇ 

ಅವರಿಗೆ ಹಾಫ್ ಕೋಟಿರೂಪಾಯಿ 


BIG BOSS BIG BOSS 

ಹೌದು ಸ್ವಾಮಿ .....

Bigg boss show song lyrics download - bigg boss kannada title song lyrics :

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು