kanasalu neene song lyrics in kannada - Bayalu Daari | Anant Nag

 Movie Name                 : Bayalu Daari

Release Date              : 1986

Music by                     : Rajan-Nagendra

Singers                        : S. P. Balasubrahmanyam, Vani Jairam

Lyricist                        : Chi. Udayashankar

Star cast                     : Kalpana, Anant Nag, Ashok

Directed By                : Dorai Bhagwan

Produced By              :Dorai Bhagwan

kanasalu neene manasalu neene nannaane ninnaane lyrics:

ಕನಸಲ್ಲೂ  ನೀನೆ ಮನಸಲು ನೀನೆ ನನ್ನಾಣೆ ನಿನ್ನಾಣೆ 

ಒಲಿದ ನಿನ್ನ ಬಿಡೆನ್ನು ಚಿನ್ನ ಇನ್ನು ಎಂದೆಂದಿಗೂ ನಿನ್ನನೆಂದೆಂದಿಗೂ 

ಕನಸಲ್ಲೂ  ನೀನೆ ಮನಸಲು ನೀನೆ ನನ್ನಾಣೆ ನಿನ್ನಾಣೆ 

ಮೌನವು ಚೆನ್ನ ಮಾತಲೂ ಚೆನ್ನ ನಗುವಾಗ ನೀನಿನ್ನೂ ಚೆನ್ನ 

ನೋಡಲು ಚೆನ್ನ ಕಡಲು ಚೆನ್ನ ನಿನಗಿಂತ ಯಾರಿಲ್ಲ ಚೆನ್ನ 

ಸ್ನೇಹಕೆ ಸೋತೆ ಮೋಹಕೆ ಸೋತೆ ಕಂಡಂತೇನಾ ಸೋತು ಹೋದೆ 

ಮಾತಿಗೆ ಸೋತೆ ಪ್ರೀತಿಗೆ ಸೋತೆ ಸೋಲಲ್ಲೂ ಗೆಲುವನ್ನೇ ಕಂಡೆ 

ಕನಸಲ್ಲೂ  ನೀನೆ ಮನಸಲು ನೀನೆ ನನ್ನಾಣೆ ನಿನ್ನಾಣೆ 

ಒಲಿದ ನಿನ್ನ ಬಿಡೆನ್ನು ಚಿನ್ನ ಇನ್ನು ಎಂದೆಂದಿಗೂ ನಿನ್ನನೆಂದೆಂದಿಗೂ 

ಕನಸಲ್ಲೂ  ನೀನೆ ಮನಸಲು ನೀನೆ ನನ್ನಾಣೆ ನಿನ್ನಾಣೆ 

 ನೀನೆ ನನ್ನಾಣೆ ನಿನ್ನಾಣೆ 

ದೇವರೇ ಬಂದು ಬೇಡಿಕೆ ಎಂದು ಕಣ್ಣಮುಂದೆ ನಿಂತಾಗ ನಾನು 

ಬೇಡೆನು ಏನು ನೀನಿರುವಾಗ ಹೊಸ ಆಸೆ ನನಗೇಕೆ ಇನ್ನು 

ಸೂರ್ಯನ ಆಣೆ ,ಚಂದ್ರನ ಆಣೆ ,ಎದೆಯಲ್ಲಿ ನೀನಿಂತೆ ಜಾಣೆ 

ಪ್ರಾಣವು ನೀನೆ ,ದೇಹವು ನಾನೇ ಈ ತಾಯಿ ಕಾವೇರಿ ಆಣೆ 

ಈ ತಾಯಿ ಕಾವೇರಿ ಆಣೆ 

ಕನಸಲ್ಲೂ  ನೀನೆ ಮನಸಲು ನೀನೆ ನನ್ನಾಣೆ ನಿನ್ನಾಣೆ 

ಒಲಿದ ನಿನ್ನ ಬಿಡೆನ್ನು ಚಿನ್ನ ಇನ್ನು ಎಂದೆಂದಿಗೂ ನಿನ್ನನೆಂದೆಂದಿಗೂ 

ಕನಸಲ್ಲೂ  ನೀನೆ ಮನಸಲು ನೀನೆ ನನ್ನಾಣೆ ನಿನ್ನಾಣೆ ....!

bayalu daari song lyrics in kannada :

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು