Movie Name : Milana
Release Date :14 September 2007
Music by : Mano Murthy
Singers : Rajesh Krishnan, Shreya Ghoshal
Lyricist : Jayanth Kaikini
Star cast : Puneeth Rajkumar,Parvathy ,Pooja Gandhi
Directed By : Prakash
Produced By :K. S. Dushyanth
Record lable : Anand Audio
Madarangiyalli manasina rangu -Milana kannada movies
ಮದರಂಗಿಯಲ್ಲಿ ಮನಸ್ಸಿನ ರಂಗ ಮೂಡಿದೆಬಾಸಿಂಗದಲ್ಲಿ ಕನಸಿನ ಮುತ್ತು ತೂಗಿದೇಬನ್ನಿ ಕುಣಿಯೋಣ ಎಲ್ಲ ಸೇರಿ ನಲಿಯೋನಾಶುಭ ಕೋರಿ ಉಲ್ಲಾಸದಲ್ಲಿ ಈ ದಿನಬಾಲ ದಾರಿಲಿ ಹೊಸ ಜೋಡಿ ತೋರತಿದೇ ಜೊತೆಗೂಡಿ ಎಲ್ಲೆಲ್ಲೂ ತಳಿರು ತೋರಣಮದರಂಗಿಯಲ್ಲಿ ಮನಸ್ಸಿನ ರಂಗು ಮೂಡಿದೆಬಾಸಿಂಗದಲ್ಲಿ ಕನಸಿನ ಮುತ್ತು ತೂಗಿದೆಬನ್ನಿ ಕುಣಿಯೋಣ ಎಲ್ಲ ಸೇರಿ ನಲಿಯೋಣಶುಭ ಕೋರಿ ಉಲ್ಲಾಸದಲ್ಲಿ ಈ ದಿನಬಾಲ ದಾರಿಲ್ಲಿ ಹೊಸ ಜೋಡಿ ಹೊರಟಿದೆಜೊತೆಗೂಡಿ ಎಲ್ಲೆಲ್ಲೂ ತಳಿರು ತೋರಣಮದರಂಗಿಯಲ್ಲಿ ಮನಸ್ಸಿನ ರಂಗು ಮೂಡಿದೆಬಾಸಿಂಗದಲ್ಲಿ ಕನಸಿನ ಮುತ್ತು ತೂಗಿದೆಆಟದ ಬಯಲಿನ ಆಟವ ತೊರೆದು ನೂತನ ಪುಟವನ್ನು ತೆರೆಯುವ ಸಮಯಕಲಶದ ಕನ್ನಡಿ ಹೊಳೆಯುತಲಿರಲುಮಮತೆಯಾ ದಾರಿಯ ಎರೆಯುವ ಸಮಯಹಿರಿಯರ ಹೃದಯವು ಹಣಿಯುವ ಸಮಯಹೊ , ಹರೆಯದ ಕಣಗಳು ಅರಳುವ ಸಮಯಕೈಯಲಿರಲು ಹೂವ್ ಮಳೆ ,ಕಣಿನಲ್ಲಿ ಪ್ರಾಣತೆರೆಯೊಂದು ಸರಿದಾಗ ಸಂಜೀವನಅಕ್ಷತೆಯು ಈಗ ನಾಚುತ ಕೆಂಪಗಾಗಿದೆಮದರಂಗಿಯ ಮನಸ್ಸಿನ ರಂಗು ಮೂಡಿದೆಮಳೆ ಬಿಸಿಲಿರಲಿ ,ಸಿಹಿ ಕಹಿ ಇರಲಿಆಸರೆಯಾಗುವ ವಚನಂದ ಸಮಯಮಂಗಳ ಸೂತ್ರಾದಿ ಬಾಳಿನ ಪಾಠವುಬಾಗಿನ ಏರುವ ಪಯಣದ ಸಮಯನಲುಮೆಯ ಧಿಬ್ಬಣ ನಲಿಯುವ ಸಮಯಓ ನೆನಪಿನ ಬಾಗಿನ ನೀಡುವ ಸಮಯಅಗ್ನಿ ಸಾಕ್ಷಿಯಲ್ಲೆಗ ಅಂತರಂಗ ಮಿಲನಚೆಲುವಿನ ಒwತನದ ಸಮ್ಮಿಲನಪಲ್ಲಕ್ಕಿ ಇಂದು ಹಾರುವ ಹಕ್ಕಿಯಾಗಿದೆಮದರಂಗಿಯಲ್ಲಿ ಮನಸಿನ ರಂಗು ಮೂಡಿದೆಬನ್ನಿ ಕುಣಿಯೋಣ ಯಲ್ಲ ಸೇರಿ ನಲಿಯೋಣಶುಭ ಕೋರಿ ಉಲ್ಲಾಸದಲ್ಲಿ ಈ ದಿನಬಾಲ ದಾರಿಲ್ಲಿ ಹೊಸ ಜೋಡಿ ಹೊರಟಿದೆಜೊತೆಗೂಡಿ ಎಲ್ಲೆಲ್ಲೂ ತಳಿರು ತೋರಣಬಳಗಳನಿಟ್ಟು ಬಾಳಿಂದು ಒಳಗೆ ಬಂದಿದೆಮನದಂಗಳದಲ್ಲಿ ಪ್ರೀತಿಯ ದೀಪ ಬೆಳಗಿದೆ ....
0 ಕಾಮೆಂಟ್‌ಗಳು