Endendigu Naguthiru Neenu Lyrics ।Jackson। Duniya Vijaya| kannada lyrics

Movie Name                : Jackson

Release Date              : 6 February 2009

Music by                     : Arjun Janya

Singers                        : Chethan Gandharva 

Lyricist                        : Chethan Kumar  

Star cast                     : Duniya Vijaya,Rangayana Ragu

Directed By                : D. Sanath Kumar

Produced By              : Sundar P. Gowda

Record lable              : Anand Audio

Endendigu naguthiru neenu song lyrics in kannada :

ಹ್ಮ............!

ಎಂದೆಂದಿಗೂ ನಗುತಿರು ನೀನು

ನಿನ್ನ ನಗುವಲ್ಲೇ ನಗುವೆನು ನಾನು 

ನಿನ್ನ ನಾಗುವಿಗೆ ಬೆಲೆಯೇನು ಕಟ್ಟುವ ಬೆಲೆ ಇದೆ ಏನು 

ಭುವಿಯಲ್ಲಿ ಹೇಳು ಆಕಾಶದ ಬುಟ್ಟಿಯ ಒಳಗೆ 

ಕೈ ಹಾಕಿ ತರುವೆನು ನಾನು

ಬಿಳಿ ಹಲ್ಲಿನ ಚಂದ್ರನ ಹೊಳಪನ್ನು 

ಉಡುಗುರಿಯಾಗಿ ತೆಗೆದ್ದುಕೊ ನೀನು 

ಯಾಕೆಂದರೆ birthday ನಿನ birthday ನಿನ birthday 

ಎಂದೇನಿಧಿಗೂ ನಗುತಿರು ನೀ ನಗುತಿರು ನೀ ನಗುತಿರು 

ತುಂಬಿರಲಿ ಹರುಷವು ಪ್ರತಿ ವರುಷವು ಪ್ರತಿ ನಿಮಿಷವೂ 

ಜೊತೆಗಿರುವೆನು ಎಂದಿಗು  ನಿನ್ನೊಂದಿಗೆ ಎಂದೆಂದಿಗೂ 

ಎಂದೆಂದಿಗೂ ನಗುತಿರು ನೀನು 

ನಿನ ನಗುವಲ್ಲೇ ನಗುವೆನು ನಾನ್ 


ಕಣ್ಣಲೇ ಹೇಳು ನೀನು ನಿನ ಬಯಕೆಯ ತಿಳಿಯುವೆ ನಾನು 

ಆ ಮುಗಿಲಿಗೆ ಏಣಿಯಾ ಹೆಣೆದ್ದು ಸಾಗರದ ಆಚೆಗೆ ಕಟ್ಟುವೆ ಸೇತುವೆ 

ಮತೊಮ್ಮೆ ಕೇಳುವೆ ನಾನು ಕಣ್ಣೊಳಗೆ ನಿಲ್ಲು ನೀನು ಹೂ ಗಂಧವ ಮುಸ್ಟಿಯಲ್ಲಿ 

ಹಿದ್ದು ನಿನ್ನಯ ಬೆರಳಿಗೆ ಉಂಗುರವಿಡುವೇ 


ಹಣೆ ಬಿಂಧಿಯ ಅಂಟಿಸಿ ಬಿಡುವೆ ಕಾಲುಂಗರ ತೊಡಿಸಿ ಬಿಡುವೆ ಕೈ ಬಳೆಗಳ ಸಪ್ಪಳದೋಳಗೆ ನನ್ನ ಉಸಿರು ಮುಚ್ಚಿ  ಕೊಡುವೆ 

ಯಾಕೆಂದರೆ birthday ನಿನ birthday ನಿನ birthday 

ಎಂದೆಂದಿಗುಣಗುತಿರು ನೀ ನಗುತಿರು ನೀ ಆಗುತಿರು ತುಂಬಿರಲ್ಲಿ ಹರುಷವು ಪ್ರತಿ ವರ್ಷವೂ ಪ್ರತಿ ನಿಮಿಷವೂ 

ಜೊತೆಗಿರುವೆನು ಎಂಧಿಗೂ ನಿನ್ನೊಂಧಿಗೆ ಎಂದೇನಿಧಿಗೂ .

Endendigu naguthiru neenu kannada song - Jackson kannada movie songs lyrics :


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು