Movie Name : Uagadi
Release Date : 6 July 2007
Music by : R.P Patnaik
Singers : Rajesh Krishnan,K.S Chithra
Lyricist :K.Kalyan
Star cast : V.Ravichandran,Meka Shrikanth,jennifer kotawal
Directed By : Om Sai Prakash
Produced By : A Ganesh
Record lable : Jhankar Music
preethisuve nina preethisuve Kannada song lyrics download:
ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ
ಅರ್ಪಿಸುವೆ ನನ್ನ ಅರ್ಪಿಸುವೆ ನನ್ನೀ ಹೃದಯದ ಆಣೆ
ಈ ವೈಸಿಗೆ ಶ್ರುತಿ ಆಗೋ ನಗುವಿದ್ದು
ಈ ನಗುವಿಗೆ ಬೆಳಕಾಗಿ ಕನಸಿದೆ
ಯುಗವೊಂದು ಕ್ಷಣದಂತೆ ಈ ಪ್ರೀತಿ ಯುಗಾದಿಗೆ
ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ
ಅರ್ಪಿಸುವೆ ನನ್ನ ಅರ್ಪಿಸುವೆ ನನ್ನೀ ಹೃದಯದ ಆಣೆ
ನಿನ್ನಣ್ಣೆ ನೆನಪಿನಲ್ಲೇ ಸವಿ ನೆನಪಿನ ನೀರಲಿ ನಲ್ಲೆ
ಕಣ ಕಣ ಪ್ರತಿ ಕ್ಷಣ ಕ್ಷಣ ನ ಕರಗುವೆ ನಿನ್ನದೇ
ನಿನ್ನಯ್ಯ ನೋಟದಲ್ಲೇ ಕಣ್ಣೋಟದ ಬಣದಲ್ಲೇ
ನಿಂತರು ಎಲ್ಲರರದೇ ನಾ ವರಾಗಿದೆ ಎದೆಲ್ಲೆ
ಎದೆ ತುಂಬಿಹಡುವೆ ಲೋಕ ಮರೆತು ಹೋಗುವೆ
ಎಷ್ಟೇ ಜನ್ಮ ಬಂದರು ನಿನ್ನ ಪ್ರೀತಿ ಕಾಯುವೆ
ಬೇರೆ ಏನೇ ಬೇಕು ಪ್ರೇಮಿಗೆ
ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ
ಅರ್ಪಿಸುವೆ ನನ್ನ ಅರ್ಪಿಸುವೆ ನನ್ನೀ ಹೃದಯದ ಆಣೆ
ತಿರುಗುವ ಭೂಮಿ ಕೂಡ ಇಲ್ಲಿ ತಿರುಗದೆ ನಿಂತೆ ಬಿಡಲಿ
ಕಾಲವು ನಮ್ಮ ಕೈಯಲ್ಲೆ ಗುಂತುಸೆರೆ ಆಗಲಿ
ಬರಲಿರುವ ನಾಳೆಗಳಿಗೆ ನಾ ಬರೆಯುವ ವೊಳ್ಳೆಗಳಿಗೆ
ನಂಬಿದೆ ಪ್ರತಿ ಹೆಜ್ಜಗೆ ನಮ್ಮ ಗುಂಟು ಹಾಸಿಗೆ
ನಿನ್ನ ವೊಂದು ಮಾತಿಗೆ ಜೀವ ಕೊಟ್ಟುಬಳುವೆ
ಇಂಥ ನಿನ್ನ ಪ್ರೀತಿಗೆ ಏಳು ಲೋಕ ಗೆಲ್ಲುವೆ
ಸೋಲೋ ಮತ್ತೆ ಇಲ್ಲ ಪ್ರೀತಿಗೆ
ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ
ಅರ್ಪಿಸುವೆ ನನ್ನ ಅರ್ಪಿಸುವೆ ನನ್ನೀ ಹೃದಯದ ಆಣೆ
ಈ ವೈಸಿಗೆ ಶ್ರುತಿ ಆಗೋ ನಗುವಿದ್ದು
ಈ ನಗುವಿಗೆ ಬೆಳಕಾಗಿ ಕನಸಿದೆ
ಯುಗವೊಂದು ಕ್ಷಣದಂತೆ ಈ ಪ್ರೀತಿ ಯುಗಾದಿಗೆ
ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ
ಅರ್ಪಿಸುವೆ ನನ್ನ ಅರ್ಪಿಸುವೆ ನನ್ನೀ ಹೃದಯದ ಆಣೆ
preethisuve nina preethisuve Kannada video song :
0 ಕಾಮೆಂಟ್‌ಗಳು