Movie Name : Raju Kannada Medium
Release Date : 19 January 2018
Music by : Kiran Ravindranath
Singers : Sonu Nigam
Lyricist :Hrudaya Shiva
Star cast : Gurunadhan,Ashika Ranganath,Sudeep
Directed By : Naresh Kumar
Produced By : K.A Suresh
Record lable : Anand Audio
raju kannada medium songs lyrics in kannada:
ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ
ಜಿಟ್ಟಿ ಜಿಟ್ಟಿ ಜೆಟ್ಟಿ ಮಳೆ ಹಾಡಿಗೆ ಒಳಿದೆಡೆಗಳ ತನನ
ಎಡೆ ಬಲದಲಿ ಹಸಿರ ಸಿರಿ ಎದುರಿಗೆ ಜಲಪಾತ
ಕೈಗೆ ಕೈ ತಾಕಿರಲು ಉಸಿರೆಲೆಗಳ ಮೊರೆತ
ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ
ಜಿಟ್ಟಿ ಜಿಟ್ಟಿ ಜೆಟ್ಟಿ ಮಳೆ ಹಾಡಿಗೆ ಒಳಿದೆಡೆಗಳ ತನನ
ಎಲೆ ಎಲೆಗಳ ಮೇಲೆಲ್ಲಾ ಹನಿಗವಿತೆಯ ಸಾಲು
ಮಳೆ ನೋಡೇ ಹೊಡಿದಿರಲು ಬಿಳಿ ಹಿಮದ ಶಾಲು
ಶೃಂಗಾರದ ಮನಸುಗಲ್ಲಲಿ ಬಣ್ಣಗಳ ಕನಸು
ಗಿರಿ ತುದಿಯಲ್ಲಿ ರಂಗೇರಚೊ ಮಳೆಬಿಲ್ಲಿಗೂ ಮುನಿಸು
ಎಡೆ ಬಲದಲಿ ಹಸಿರ ಸಿರಿ ಎದುರಿಗೆ ಜಲಪಾತ
ಕೈಗೆ ಕೈ ತಾಕಿರಲು ಉಸಿರೆಲೆಗಳ ಮೊರೆತ
ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ
ಜಿಟ್ಟಿ ಜಿಟ್ಟಿ ಜೆಟ್ಟಿ ಮಳೆ ಹಾಡಿಗೆ ಒಳಿದೆಡೆಗಳ ತನನ
ಕಣಿವೆಯ ಇಳಿಜಾರಿನಲಿ ತಲೆದೂಗುವ ಜಾಜಿ
ಜೋಗುಳ ತಾನಾಗಿರಲು ದುಂಬಿಗಳ ಜಿಜಿ
ಮಿಡಿವೆಡೆಗಳ ಪಿಸುಮಾತು ಕವಿಗೋಲಿಯಾದ ಕವನ
ಮಳೆ ನಿಂತರು ಮುಗಿದಿಲ್ಲ ಕೊನೆ ಇಲ್ಲದ ಪಯಣ
ಎಡೆ ಬಲದಲಿ ಹಸಿರ ಸಿರಿ ಎದುರಿಗೆ ಜಲಪಾತ
ಕೈಗೆ ಕೈ ತಾಕಿರಲು ಉಸಿರೆಲೆಗಳ ಮೊರೆತ
ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ
0 ಕಾಮೆಂಟ್‌ಗಳು