ಚಲನಚಿತ್ರ : Yuvarathna
ಬಿಡುಗಡೆ ವರ್ಷ : 01 april 2021
ಸಂಗೀತ : S .ತಮನ
ಗಾಯಕ : ಅರ್ಮಾನ್ ಮಲಿಕ್, ಶ್ರೇಯಾ ಘೋಶಾಲ್
ಸಾಹಿತ್ಯ : ಘೌಸ್ ಪೀರ್
ಸ್ಟಾರ್‌ಕಾಸ್ಟ್ :ಪುನೀತ್ ರಾಜ್‌ಕುಮಾರ್,ಧನಂಜಯ್,ಪ್ರಕಾಶ್ ರಾಜ್
ನಿರ್ದೇಶಕ : ಸಂತೋಷ್ ಆನಂದ್ರಾಮ್
ನಿರ್ಮಾಪಕ : ವಿಜಯ ಕಿರಂಗದೋರ
ರೆಕಾರ್ಡ್ ಲೇಬಲ್ : Hombale Films
neenade naa lyrics-yuvarathna| neenade naa kannada song lyrics in kannada:
ನೀನಾ ಜೊತೆ ನನ್ನ ಕಥೆ ಒಂದೊಂದು ಸಾಲು ಜೀವಿಸಲೇ
ನನ್ನ ಜೊತೆ ನಿನ್ನ ಕಥೆ ಬೇರೊಂದು ಲೋಕ ಸೃಸ್ಟಿಟಿಸಿದೆ
ಎಂದು ಹೀಗೆ ಆಗಿ ಇಲ್ಲ ಏನು ಇದರ ಸೂಚನೆ
ನೂರು ವಿಷಯ ಇದ್ರುನು ನಿನ್ನದೊಂದೇ ಯೋಚನೆ
ಇಬ್ಬರಲ್ಲ ಒಬ್ಬರಿಗೆ ನಾ ಈಗ ನಿನಗೆ ಅರ್ಪಣೆ
ನೀನದೇ ನಾ ನೀನದೇ ನಾ
ನಿನ್ನೊಂದಿಗೆ ಈ ಜೀವನ
ನೀನದೇ ನಾ ನೀನದೇ ನಾ
ನಿನ್ನೊಂದಿಗೆ ಈ ಜೀವನ
ನಿನ್ನ ಜೊತೆ ನನ್ನ ಕಥೆ
ಒಂದೊಂದು ಸಾಲು ಜೀವಿಸಿದೆ
ನನ್ನ ಜೊತೆ ನಿನ್ನ ಕಥೆ
ಬೇರೊಂದು ಲೋಕ ಸೃಷ್ಟಿಸಿದೆ
ನೀನು ದೂರ ನಾನು ದೂರ ಅದರೊ ಇಲ್ಲಿ ಈ ಕ್ಷಣದಲ್ಲೇ
ತಿರುಗುವ ಭೂಮಿಯಲ್ಲಿ ಇರಲಿ ನಾ ಎಲ್ಲೇ ಇರುವೆ ನಿನ್ನಲ್ಲೇ
ಎದೆಯ ಬಡಿತ ಹೃದಿಯ ತುಂಬಿ
ಉಸಿರಾಡುವಾಗ ವಿಪರೀತ ವೇಗ
ಒಂಟಿತನಕೆ ನೀನೆ ತಾನೇ
ಸರಿಯಾದ ಸಿಹಿಯಾದ ಪರಿಹಾರ ಈಗ
ಉಕ್ಕಿ ಬರುವ ಅಕ್ಕರೆಗೆ ನಿನ್ನ ನೇರಳೆ ಉತ್ತರ
ಯಾವ ದೃಷ್ಟಿ ತಾಕದಂತೆ ಇನ್ನ ಕಣ್ಣೇ ನನ್ನ ಕಾವಲು
ನೀನದೇ ನಾ ನೀನದೇ ನಾ
ನಿನ್ನೊಂದಿಗೆ ಈ ಜೀವನ
ನೀನದೇ ನಾ ನೀನದೇ ನಾ
ನಿನ್ನೊಂದಿಗೆ ಈ ಜೀವನ
ನಿನ್ನ ಜೊತೆ ನನ್ನ ಕಥೆ
ಒಂದೊಂದು ಸಾಲು ಜೀವಿಸಿದೆ
ನನ್ನ ಜೊತೆ ನಿನ್ನ ಕಥೆ
ಬೇರೊಂದು ಲೋಕ ಸೃಷ್ಟಿಸಿದೆ
ಎಂದು ಹೀಗೆ ಆಗಿ ಇಲ್ಲ ಏನು ಇದರ ಸೂಚನೆ
ನೂರು ವಿಷಯ ಇದರೂನು ನಿನ್ನದೊಂದೇ ಯೋಚನೆ
ಇಬ್ಬರಲ್ಲ ಒಬ್ಬರಿಗೆ ನಾ ಇನ್ನು ನಿನಗೆ ಅರ್ಪಣೆ
ನೀನದೇ ನಾ ನೀನದೇ ನಾ
ನಿನ್ನೊಂದಿಗೆ ಈ ಜೀವನ
ನೀನದೇ ನಾ ನೀನದೇ ನಾ
ನಿನೊಂದಿಗೆ ಈ ಜೀವನ
ನೀನದೇ ನಾ ನೀನದೇ ನಾ
ನಿನ್ನೊಂದಿಗೆ ಈ ಜೀವನ
ನೀನದೇ ನಾ ನೀನದೇ ನಾ
ನಿನೊಂದಿಗೆ ಈ ಜೀವನ ..
0 ಕಾಮೆಂಟ್‌ಗಳು