PARTY FREAK kannada song lyrics -Chanadan Shetty | United Audios

Song Name             : Party Freak 

Release Date              : 26th December 2020

Music by                     : Chandan Shetty 

Singers                        : Chandan Shetty 

Lyricist                        :Chandan Shetty 

Star cast                     : Chandan Shetty ,Nishvika Naidu 

Directed By                : Shreesha

Produced By              : Chaitanya Lakamsani 

Record lable              : United Audios

Party Freak party song by Chandan Shetty in kannada Lyrics:

 ಶುರು ಮಾಡಿ ಪೆಗ್ ...........!

ಹಾಕೋಣ ಪೆಗ್ ..............!

ಲೆಟ್ಸ್ ಹಾವೇ ಅ ಪೆಗ್ ಪೆಗ್..............!

ಪೆಗ್ ಮೇಲೆ ಪೆಗ್ ..............!


ಇಂದು ಶನಿವಾರ ಮೈಯಲ್ಲಿ ಫುಲ್ಲು ಜೋಶ್ ಇದೆ

ನಾಳೆ ಭಾನುವಾರ ರೆಸ್ಟಿಗೆ  ಫುಲ್ಲು ಡೇ ಇದೆ!

ತಿನ್ನೋಕೆ ಖಾರ್-ಖಾರ ಚಿಕನ್ನು ಫ್ರೈ ರೆಡಿ ಇದೆ

ಲೋಟಕ್ಕೆ ಎಣ್ಣೆ ಬಿದ್ದ ಮೇಲೆ ಹೇಳಿ ಚಿಂತೆ ಏನಿದೆ?


ಪಾರ್ಟಿ ಸ್ಟಾರ್ಟ್ ಆಗಿದೆ.. ನೈಟು ರಿಚ್ ಆಗಿದೆ!

ಕಣ್ಣು ಗ್ಲಿಚ್ ಆಗಿದೆ.. ಬ್ರೈನು ಹುಚ್ಚಾಗಿದೆ!


ಬಾಡಿ ಹೀಟ್ ಆಗಿದೆ.. ಫುಲ್ಲು ಲೈಟ್ ಆಗಿದೆ!

ಇನ್ನು ಟೈಟ್ ಆಗೋಕೆ.. ಚೂರು ಬೇಕಾಗಿದೆ!

ಬೇಕಾಗಿದೆ ಬೇಕಾಗಿದೆ..

ಬೇಕಾಗಿ ಬೇಕಾಗಿ ಬೇಕಾಗಿ ಬೇಕಾಗಿ ಬೇಕಾಗಿ ಬೇಕಾಗಿ ಬೇಕಾಗಿ 

ಚೂರು ಬೇಕಾಗಿದೆ!

ಪಾರ್ಟಿ ಫ್ರೀಕ್! ಪಾರ್ಟಿ ಫ್ರೀಕ್!!

ಆಫೀಸ್ ಅಲ್ಲಿ ಆಂಟಿ ಕುಡಿತಾರೆ ಗ್ರೀನ್ ಟೀ

ಪಾರ್ಟಿಗೆ ಬಂದ್ರೆ ನೈನ್ಟಿ ಮೇಲೆ ನೈನ್ಟಿ

ಏಜ್ ಎಷ್ಟೇ ಇರಲಿ ನೋಡಿ ಹಂಗೆ ಇದೆ ಬ್ಯೂಟಿ

ಇವರ ಆಟಿಟ್ಯೂಡ್’ಗೆ ಎಲ್ಲ ಸೇರಿ ಹೊಡಿಯೋಣ ಸೀಟಿ


ಸತ್ಯನಾ ಹೇಳೋಕೆ ಭಯವಿಲ್ಲ

ನನಗೆ ಕುಡಿದಾಗ ನೋಡ್ದೋರು ನಗ್ತಾರೆ

ಬೀಳ್ಬೇಡ ಟ ಟ ಟೈಟ್ ಆದಾಗಾ ಹುಷಾರ್ ಆಗಿರಪ್ಪಾ

ಹುಡುಗೀರು ಪಕ್ಕದಲ್ಲಿ ಇದ್ದಾಗ ನೋಡೋಕೆ ಸಣ್ಣಗಿದ್ರು

ಬೇಜಾನು ಪವರ್ರು ತೋಳಾಗ


ಪಾರ್ಟಿ ಫ್ರೀಕ್  ಪಾರ್ಟಿ ಫ್ರೀಕ್ 

ಇವಳು  ಹಾಕೊಂಡಿರೋ ಬಟ್ಟೆ ನಾ ನೋಡಿ ಸ್ಟನ್’ಆಗ್ ಬಿಟ್ಟೆ

ಯಾರ ಮಗಳೋ ಕಾಣೆ ಇವಳು ಲೈಟ್ ವೇಟು ಚಿಟ್ಟೆ!

ಸಿಕ್ಕಾಪಟ್ಟೆ ಕ್ಯೂಟೂ ಫ್ರಮ್ ಕರ್ನಾಟಕ ಸ್ಟೇಟು

ಪೆಗ್ ಮೇಲೆ ಪೆಗ್ ಬಿದ್ರು ನಡೀತಾಳೆ ಸ್ಟ್ರೈಟು!


ಚೆಕ್ ಇಟ್ ಔಟ್!

ಎಷ್ಟಂತ ಹೊಟ್ಟೆನ ಹಿಂದಕ್ಕೆ ಎಳ್ಕೊಂಡೆ ಇರೋಣ?

ಬಾಡಿ ನಾ ಫಿಟ್ಟಾಗೇ ಇಟ್ಟಿದ್ರೆ ಹುಡ್ಗೀರಿಗ್ ಇಷ್ಟ ನಾ?

ಎಣ್ಣೆನಾ ಬಿಟ್ ಬಿಟ್ಟು ಇನ್ಮ್ಯಾಲೆ ವರ್ಕ್ ಔಟ್ ನಾ ಮಾಡೋಣ

ಕುಡಿಯೋದು ಇವತ್ತೇ ಲಾಸ್ಟ ಅಂತ ಅನ್ಕೊಂಡು ಕುಡಿಯೋಣ


ಶನಿವಾರ ಮೈಯಲ್ಲಿ ಫುಲ್ಲು ಜೋಶ್ ಇದೆ!

ನಾಳೆ ಭಾನುವಾರ ರೆಸ್ಟಿಗೆ  ಫುಲ್ಲು ಡೇ ಇದೆ!

ತಿನ್ನೋಕೆ ಖಾರ್-ಖಾರ ಚಿಕನ್ನು ಫ್ರೈ ರೆಡಿ ಇದೆ

ಲೋಟಕ್ಕೆ ಎಣ್ಣೆ ಬಿದ್ದ ಮೇಲೆ

ಹೇಳಿ ಚಿಂತೆ ಏನಿದೆ?

ಚಿ ಚಿ ಚಿಲ್ ಆಗಿದೆ ಫುಲ್ಲು ಥ್ರಿಲ್ ಆಗಿದೆ!

ನನ್ನ ನೈಟ್ ಎಲ್ಲ ಪಾರ್ಟಿ ಮಾಡೋ

ಫುಲ್ಲು ಪ್ಲಾನ್ ಆಗಿದೆ! ಬಾಡಿ ತೇಲಾಡಿದೆ

ಕಿಕ್ಕು ಮಜವಾಗಿದೆ

ಆಹಾ! ಮ್ಯೂಸಿಕ್ಕೂ ಕೇಳೋದಕ್ಕೆ ಸೈಕ್ ಆಗಿದೆ!

ಪಾರ್ಟಿ ಫ್ರೀಕ್! ಪಾರ್ಟಿ ಫ್ರೀಕ್!!

ಸಿ ಎಸ್! ಶಬಾಷ್!

ಪಾರ್ಟಿ ಫ್ರೀಕ್..

PARTY FREAK kannada song lyrics -Chanadan Shetty kannada Lyrics:

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು