Mahanayaka kannada serial song lyrics | MAHANAYAKA Dr.B R Ambedikar Kannada

Serial Name              : Mahanayaka Dr B R Ambedkar (kannada version)

Release Date              : 4th July 2020

Music by                     : Sunadha Gowtham

Singers                        : Ashwini Sharm

Lyricist                        :Harshapriya Badhravathi

Star cast                     : Aayudh Bhanushali,Neha Joshi

Directed By                : Smruthi Sushilkumar Shinde

Produced By              : ZEE TV(Dubbing )

Record lable              : ZEE tv

MAHANAYAKA Dr.B R Ambedikar Kannada Title song Lyrics in Kannada :

 ರಾಷ್ಟ್ರ ಸಾವಿಧಾನಕೆ ನೀನೆ ಶಿಲ್ಪಿಯು ನೀನೆ ಶಿಲ್ಪಿಯು ದಾರಿ ದೀಪವು 

ನೀನೆ ಕಲಿಸಿಕೋಟೆ ಸಮಾನತೆಯನ್ನು ಸಮಾನತೆಯನ್ನು ಏಕತೆಯನ್ನು 

ರಾಷ್ಟ್ರ ಸಾವಿಧಾನಕೆ ನೀನೆ ಶಿಲ್ಪಿಯು ನೀನೆ ಶಿಲ್ಪಿಯು ದಾರಿ ದೀಪವು 

ನೀನೆ ಕಲಿಸಿಕೋಟೆ ಸಮಾನತೆಯನ್ನು

ನಿನ್ನ ಲೇಖನಿಯ   ಬರಹ ದೇಶಕರ್ಚನೆ 

ಒಂದು ಒಂದು ಮಾತು ಕೂಡ ಭೀಮ ಘರ್ಜನೆ 

ನಾಯಕ ನೀನು ಭೀಮರಾವ್ 

ಮಹಾನಾಯಕ ನೀನು ಭೀಮರಾವ್ ನಾಯಕ ನೀನು ಭೀಮರಾವ್ ನೀನು ಭೀಮರಾವ್ 

ನೊಂದ ಜನರಿಗೆ ನೀ ದೇವರೋ ಜಾಗ ಹೇಳಿದೆ 

ಜೈ ಭೀಮರಾವ್ 

ಜೈ ಭೀಮರಾವ್ 

ಜೈ ಭೀಮರಾವ್ 

ಸಂಕಟದಲ್ಲಿ ಬಂದೆ ಆಗಿ ಆಧಾರ ಆಗಿ ಆಧಾರ 

ನಿನ್ನಿಂದ ಅಸಮಾನತೆ ಈಗ ದೂರ 

ಕರಗೋಯ್ತು ಭಾರ ಮರೆಯಾತ್ತು ದೂರ 

ಸಂಕಟದಲ್ಲಿ ಬಂದೆ ಆಧಾರ 

ನಿನ್ನಿಂದ ಅಸಮಾನತೆ  ಈಗ ದೂರ 

ನೀ ತೋರಿದ  ದಾರೀಲಿ ದೇಶ ಸಾಗಿದೆ 

ಸೂರು  ನೀರು ಭೇದವಿಗೇ ದೂರವಾಗಿದೆ 

ಮಹಾನಾಯಕ ನೀನು ಮಹಾನಾಯಕ ನೀನು ಭೀಮರಾವ್ 

ನೊಂದ ಜನರಿಗೆ ನೀ ದೇವರೋ ಜಾಗ ಹೇಳಿದೆ 

ಜೈ ಭೀಮರಾವ್ 

ಜೈ ಭೀಮರಾವ್ 

ಜೈ ಭೀಮರಾವ್ 

Mahanayaka kannada serial song lyrics in Kannada:

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು