ಚಲನಚಿತ್ರ : U TURN-2
ಬಿಡುಗಡೆ ವರ್ಷ : COMING SOON
ಸಂಗೀತ : ಚಂದ್ರು ಒಬ್ಬಯ್ಯ
ಗಾಯಕ : ಚಂದ್ರು ಒಬ್ಬಯ್ಯ
ಸಾಹಿತ್ಯ : ಚಂದ್ರು ಒಬ್ಬಯ್ಯ
ಸ್ಟಾರ್‌ಕಾಸ್ಟ್ : ಚಂದ್ರು ಒಬ್ಬಯ್ಯ ,ಆನಂದ್ ಸಂಪಂಗಿ ..
ನಿರ್ದೇಶಕ : ಚಂದ್ರು ಒಬ್ಬಯ್ಯ
ನಿರ್ಮಾಪಕ : ಆನಂದ ಸಂಪಂಗಿ
ರೆಕಾರ್ಡ್ ಲೇಬಲ್ : ಆನಂದ್ ಆಡಿಯೋ
Male version | ಹಾಯಾಗಿದೆ ಹಾಯಾಗಿದೆ ಹಾಯಾಗಿದೆ ಈ ಕ್ಷಣ ಈ ಕ್ಷಣ ಈ ಕ್ಷಣ ಈ ಕ್ಷಣ ಹಾಯಾಗಿದೆ ಹಾಯಾಗಿದೆ ಈ ಕ್ಷಣ ಯಾರು ಇಲ್ಲದ ಊರಿಗೆ ಹೋಗೋಣವೆ ನಾನು ನೀನು ಇಬ್ಬರೇ ... ಬಾಳೋಣವೇ ಇದು ಎಂಥ ವಿಷ್ಮಯ ಇದು ಎಂಥ ವಿಷ್ಮಯ ಕುಂತರು ನಿಂತರು ನಿನದೆ ಯೋಚನೆ ಈ ಕ್ಷಣ ಈ ಕ್ಷಣ ಈ ಕ್ಷಣ ಸುಂದರ ಪ್ರೀತಿಗೆ ಮುನ್ನುಡಿ ಬರಿಯೋಣವೇ ಮುಂದಿನ ಆಟವ ಈಗಲೇ ಆಡೋಣವೇ ಇದು ಒಂದು ಸ್ವರ್ಗ ಇದು ಒಂದು ಸ್ವರ್ಗ ನಿನಲ್ಲಿ ನನನು ಕಡಿವ ಅಸೆ ಈ ಕ್ಷಣ ಈ ಕ್ಷಣ ಈ ಕ್ಷಣ ಈ ಕ್ಷಣ |
0 ಕಾಮೆಂಟ್‌ಗಳು