ಚಲನಚಿತ್ರ : Roberrt
ಬಿಡುಗಡೆ ವರ್ಷ : COMING SOON
ಸಂಗೀತ : ಅರ್ಜುನ ಜನ್ಯ
ಗಾಯಕ : ವಿಜಯ್ ಪ್ರಕಾಶ್ , ಹೇಮಂತ ಕುಮಾರ್
ಸಾಹಿತ್ಯ : ಡಾ. ವಿ. ನಾಗೇದ್ರ ಪ್ರಸಾದ್
ಸ್ಟಾರ್‌ಕಾಸ್ಟ್ : D BOSS ದರ್ಶನ ,ಜಗಪತಿ ,ಆಶಾ ಭಟ್
ನಿರ್ದೇಶಕ : ತರುಣ ಕಿಶೋರ್ ಸುದೀರ್
ನಿರ್ಮಾಪಕ : ಉಮಾಪತಿ ಶ್ರೀನಿವಾಸ ಗೌಡ
ರೆಕಾರ್ಡ್ ಲೇಬಲ್ : ಆನಂದ್ ಆಡಿಯೋ
Male version | ಬೈದು ಬುದ್ಧಿ ಹೇಳೋ ಫಾದರ್ ಕಣೋ ಇವನು ನೋವಲ್ಲಿ ಕಣ್ಣೀರ್ ಒರೆಸೆ ಮದರು ಕಣೋ ಜೀವನಕೆ ಪಾಠ ಹೇಳೋ ಟೀಚರ್ ಕಣೋ ಇವನು ಲೈಫು ಪಾರ್ಟ್ನರ್ ಗಿಂತ ಕ್ಲೋಸ್ ಕಣೋ ರಕ್ತ ಸಂಬಂಧನು ಮೀರಿದ್ ಬಂಧು ಇವನು ಎಲ್ಲರ ಪ್ರೀತಿಗಿಂತ ನೀಡೋಣ ದೋಸ್ತ ಕಣೋ ಮೈ ಬ್ರದರ್ ಫ್ರಮ್ another ಮದರ್ ಓ ಗೆಳೆಯ ,ಜೀವದ ಗೆಳೆಯ ಜೀವಕ್ ಜೀವ ಕೊಡ್ತಿನ್ ನಾನು ಜೀವಕ್ಕಿಂತ ಜಾಸ್ತಿ ನಾನು ಜೀವನ ಪೂರ್ತಿ ಜೊತೆಗೆ ಇರ್ತಿನಿ ನಾನು ಇರ್ತಿವಿ ನಾವು ನಿನಗೆ ಯಾರು ದುಷ್ಮನೇನೆ ನಿನ್ನ ಪರವಾಗಿ ತೊಡೆ ತಟ್ಟತಿನಿ ನಾನು ತಟ್ಟಿವ್ ನಾವು ನೀ ನನ್ನ ಬೆಸ್ಟ್ ಫ್ರೆಂಡ್ ನಮ್ಮ ಪ್ರೀತಿಗೆ ಇಲ್ಲ ಡೆಡು ಇಲ್ಲ ಎಂಡ್ ಇಲ್ಲ ಎಲ್ಲ ಟೈಮ್ ದೇವರು ಜೊತೆಗೆ ಇರೋಧಿಲ್ಲ ಅದಕ್ಕೆ ಅಂತ ತಾನೇ ದೋಸ್ತಿನ ಕೊಟ್ಟವನಲ್ಲ ನೋವಲ್ಲು ಬೆನ್ನ ಹಿಂದೆ ಬಂದು ನಿಂತು ಜೊಷು ನೀಡೋಣ ದೋಸ್ತ ಕಣೋ Brother Brother Brother Brother a Brother from another Mother my Brother from Another Mother a Brother from another Mother ಕಷ್ಟ ಸುಖ ಶೇರ್ ಮಾಡ್ತಿವಿ ಒಟ್ಟೊಟ್ಟಿಗೆ ಓಡಾಡ್ತಿವಿ ಕಾಲ ಕೂಡ ನಮ್ಮಣ್ಣ ತಡಿಯಂಗಿಲ್ಲ ತಡಿಯಂಗಿಲ್ಲ ನಂಬಿಕೆ ನೈನ್ ಧೈರ್ಯ ನೀನೆ ಜೊತೆಲಿಧಾರೇ ಗೆಲುವುತಾನೆ ನಮ್ಮನ್ನು ಯಾರು ಬೇರೆ ಮಾಡಾಂಗಿಲ್ಲ ಮಾಡಾಂಗಿಲ್ಲ ನಮ್ಮದು ಒಂದು ಶಿಪ್ ಈ ಪ್ರೀತಿ ಹೆಸರೇ ಫ್ರೆಂಡ್ ಶಿಪ್ ನಿನ್ನ ಮಾತು ಅಂದ್ರೆ ಮನಸು ಕರ್ಗೊಯ್ಥದೇ ನೀನು ದೂರ ಆದ್ರೆ ಹಾರ್ಟ್ ನಿಂತ ಹೋಗ್ತಾದೆ ಕಷ್ಟಕ್ಕೆ ಎಲ್ಲರಿಗಿಂತ ಮುಂಚೆ ಬಂದು ನಿಲ್ಲೋನೇನೇ ದೋಸ್ತ ಕಣೋ a brother from another brother my brother rom another mother a brother from another mother |
0 ಕಾಮೆಂಟ್‌ಗಳು