ಚಲನಚಿತ್ರ : Roberrt
ಬಿಡುಗಡೆ ವರ್ಷ : COMING SOON
ಸಂಗೀತ : ಅರ್ಜುನ ಜನ್ಯ
ಗಾಯಕ : ಶಂಕರ ಮಹಾ ದೇವನ
ಸಾಹಿತ್ಯ : ಡಾ. ವಿ. ನಾಗೇದ್ರ ಪ್ರಸಾದ್
ಸ್ಟಾರ್‌ಕಾಸ್ಟ್ : D BOSS ದರ್ಶನ ,ಜಗಪತಿ ,ಆಶಾ ಭಟ್
ನಿರ್ದೇಶಕ : ತರುಣ ಕಿಶೋರ್ ಸುದೀರ್
ನಿರ್ಮಾಪಕ : ಉಮಾಪತಿ ಶ್ರೀನಿವಾಸ ಗೌಡ
ರೆಕಾರ್ಡ್ ಲೇಬಲ್ : ಆನಂದ್ ಆಡಿಯೋ
Male version | ರಾಮಯ್ಯ ರಾಮ ಭದ್ರಯ ರಾಮಚಂದ್ರಯ್ಯ ವೇಧಸೇಯ ರಘು ನಾಥಯ ನಾಥಯ ಸೀತಾಯ ಪತಯೇ ನಮಃ (ಬೋಲೇ ಶ್ರೀ ರಾಮ ಚಂದ್ರ ಜಿ ಕಿ ಜೈ ) ರಾಮ ರಾಮ ಹಾಡಿರೋ ರಾಮ ಬರುವನು ಅವನ ಹಿಂದೆ ಹನುಮನು ಇದ್ದೆ ಇರುವನು ಜೈ ಶ್ರೀ ರಾಮ್, ಜೈ ಶ್ರೀ ರಾಮ ವಿಶ್ವರೂಪಿ ವಿಶ್ವ ವ್ಯಾಪಿ ರಾಮಚಂದರನು ವಿಶ್ವಕ್ಕೆಲ್ಲ ಮಾದರಿ ಶ್ರೀ ರಾಮನು ಜೈ ಶ್ರೀ ರಾಮ್ ,ಜೈ ಶ್ರೀ ರಾಮ ವೇದ ವೇದಾಂತ ಓಂಕಾರ ರಾಮ ನಾಮ ಎಲ್ಲೆಲ್ಲು ಸಂಚಾರ ಹಾಡೋ ಹಾಡೋ ಜೈ ಕಾರ ಜೈ ಶ್ರೀ ರಾಮ ರಾಮ ರಾಮ ರಾಮ ರಾಮ ರಾಮ ಜೈ ಶ್ರೀ ರಾಮ ರಾಮ ರಾಮ ರಾಮ ರಾಮ ರಾಮ ಗುರಿಯನೆಂದು ತಪ್ಪಲಿಲ್ಲ ಬಿಟ್ಟಿರುವ ಬಾಣ ರಾಮ ರಾಮ ಜೈ ಜೈ ಜೈ ರಾಮ ಹನುಮಂತ ಸೀತಮ್ಮ ಲಕ್ಷ್ಮಣನ ಪ್ರಾಣ, ರಾಮ ರಾಮ ಜೈ ಜಾನಕಿ ರಾಮ ಏನಾದರೂ ತಪ್ಪಲಿಲ್ಲ ಕೊಟ್ಟಿರುವ ಮಾತು ಎಂಜಲನ್ನೇ ತಿಂದವನು ಭಕ್ತಿ ಗೆ ಸೋತು ದಶ ದಿಶೆಯಲ್ಲೂ ಇವ ಮಹಾರಾಜ ಯುಗಪುರುಷನೇ ಈ ಗುಣ ತೇಜ ಜೈ ಶ್ರೀ ರಾಮ ಎಂದು ಬರೆದಾಗ ಪ್ರತಿ ಜನಮಾನು ಶುಭ ಶುಭಯೋಗ ನಂಬಿ ಬಂದವರ ಆಧಾರ ರಾಮ ಅಂದ್ರೆ ಪಾಪ ಗಳ ಪರಿಹಾರ ಬಾರೋ ಹಾಕೋ ಜೈ ಕಾರ ಜೈ ಶ್ರೀ ರಾಮ ರಾಮ ರಾಮ ರಾಮ ರಾಮ ರಾಮ ಜೈ ಶ್ರೀ ರಾಮ ರಾಮ ರಾಮ ರಾಮ ರಾಮ ರಾಮ ಜೈ ಶ್ರೀ ರಾಮ ರಾಮ ರಾಮ ರಾಮ ರಾಮ ರಾಮ ಜೈ ಶ್ರೀ ರಾಮ ರಾಮ ರಾಮ ರಾಮ ರಾಮ ರಾಮ ರಾಮ ಬಿಟ್ಟ ಬಾಣಕೆ ಸತ್ತ ರಾವಣ ಆಂಜನೇಯ ಅಲ್ಲವೇ ಗೇಧ ಕರಣ ಜೈ ಶ್ರೀ ರಾಮ ರಾಮ ರಾಮ ರಾಮ ರಾಮ ರಾಮ ಜೈ ಶ್ರೀ ರಾಮ ರಾಮ ರಾಮ ರಾಮ ರಾಮ ರಾಮ ಜೈ ಶ್ರೀ ರಾಮ ರಾಮ ರಾಮ ರಾಮ ರಾಮ ರಾಮ ಜೈ ಶ್ರೀ ರಾಮ ರಾಮ ರಾಮ ರಾಮ ರಾಮ ರಾಮ |
0 ಕಾಮೆಂಟ್‌ಗಳು