Album song : Happy agide
ಬಿಡುಗಡೆ ವರ್ಷ : ಸೆಪ್ಟೆಂಬರ್ 29,2020
ಗಾಯಕ : All ok
ಸಾಹಿತ್ಯ : All ok
ಸ್ಟಾರ್‌ಕಾಸ್ಟ್ : All ok
ನಿರ್ದೇಶಕ : All ok
ಸಂಯೋಜಕ : All ok
ರೆಕಾರ್ಡ್ ಲೇಬಲ್ : ALL OK
Female version
| ಏನು ಮಾಡೋದು ಮುಂದೆ ಏನು ಮಾಡೋದು ಅಂತ ಮಾಂಕಾಗಿ ಕೂತರೇನ್ಗೆ ಆ ಸವಿಗನಸಿನ ಸಿಹಿ ಪ್ರತಿ ನಿಮಿಷವ ನಿನ್ನ ಕೈಯಾರೆ ಕೊಂಡಂಗೆ ಹೇಗೆ ಬಾಳೋದು ಎಲ್ಲ ನೋಡಿ ನಗುತಾರೆ ಅಂತ ಬೇಜಾರ ಆದ್ರಂಗೆ ನಿನ್ನ ನಗುವಲ್ಲೇ ಗೆಲ್ಲಬೇಕು ಇಡೀ ಪ್ರಪಂಚವೇ ತಿರುಗಿ ನೋಡಂಗೆ ಇಲ್ಲಿ ಕಾದು ತಿನ್ನೋ ಹಣ್ಣು ತುಂಬಾ ಸ್ವೀಟ್ ಮಗ ನಿನ ಟೈಮ್ ಕೂಡ ಬರ್ತದ ಒಸಿ ಥಡಿ ಮಗ ಕೆಟ್ಟ ನೆನಪುಗಳನ್ನು ನೀ ಡಿಲೀಟ್ ಮಗ ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ ನನಗೆ ಈಗ ಖುಷಿಯಾಗಿದೆ ಅನ್ಕೋ ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ ಲೈಫು ಹೆಂಗೆ ಇದ್ರು ನನಗೆ ಸೂಪರ್ ಆಗಿದೆ ಅನ್ಕೋ ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ ಜೀವನದಲ್ಲಿ ನನಗೆ ಈಗ ಖುಷಿ ಆಗಿದೆ ಅನ್ಕೋ ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ ಯಾರೇ ಏನೇ ಅಂದ್ರು ನಾನು ಸೂಪರ್ ಆಗಿ ಇರ್ತಿನಿ ಅನ್ಕೋ ತಲೆಮೇಲೆ ಕೈ ಇಟ್ಟು ಕೂತ್ರೆ ಕೆಲಸ ಐತದ ಹಳೆ ಪ್ರೀತಿ ಫೋಟೋ ಇಟ್ಕೊಂಡು ನಿದ್ದೆ ಬತ್ತದ ಅಜ್ಜಿ ಕೋಳಿ ಕೂಗಿದ್ರೆನೆ ಬೆಳಕ ಆಗದ ಬೋರ್ವೆಲ್ u ತೊಡದೇನೆ ನೀರ ಬತ್ತದ ಹಂಗೆ ಕಹಿ ನೆನಪುಗಳನ್ನ ನೀನು ಮರಿಬೇಕು ನಿನ್ನ ಅನುಭವಗಳಿಂದ ನೀ ಕಲಿಬೇಕು ನಿನ್ನ ಹಾಸಿಗೆ ನ ಮೀರಿ ಕಾಲ್ ಚಾಚ್ಬೇಕು ಲೈಫ್ ಎಷ್ಟೇ ಕಷ್ಟ ಆದ್ರು ನೀನು ನಗಬೇಕು ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ ನನಗೆ ಈಗ ಖುಷಿಯಾಗಿದೆ ಅನ್ಕೋ ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ ಲೈಫು ಹೆಂಗೆ ಇದ್ರು ನನಗೆ ಸೂಪರ್ ಆಗಿದೆ ಅನ್ಕೋ ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ ಜೀವನದಲ್ಲಿ ನನಗೆ ಈಗ ಖುಷಿ ಆಗಿದೆ ಅನ್ಕೋ ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ ಯಾರೇ ಏನೇ ಅಂದ್ರು ನಾನು ಸೂಪರ್ ಆಗಿ ಇರ್ತಿನಿ ಅನ್ಕೋ ಓಕ ಇಲ್ಲಿ ಮಾತಾಡೋರು ನಿನ್ನ E.M.I ಕಟ್ಟ ತಾರಾ ನೋಪೇ ಜೀವನದಲ್ಲಿ ಸೋತಿದ್ದಾಗ ನಿನ್ನ ಬೆನ್ನು ಥಟ್ಟ ತಾರ .... ಹೊಟ್ಟೆ ಹಸಿವು ಆದಾಗ್ ಊಟ ಹಾಕ್ತರ ಶನಿವಾರ ಸಂಜೆ ಖರ್ಚಿಗೆ ಕಾಸ ಕೊಡತಾರ ಇಟ್ಸ್ ಓಕೆ ನಿಂಗ್ ತುಂಬಾ ಜನ ಫ್ರೆಂಡ್ಸ್ ಇಲ್ಲ ಅಂದ್ರು ಓಕೆ .... ನೀ ಹಾಕೋ ಪೋಸ್ಟ್ ಗೆ ಲೈಕ್ಸ್ ಇಲ್ಲ ಅಂದ್ರು ಓಕೆ ... ನಿನ್ನ ಜೋಬಲ್ಲಿ ನ್ಯಾಯ ಪೈಸೆ ಇಲ್ಲ ಅಂದ್ರು ಓಕೆ ... ಜೀವನ ನೈತದೆ ಆಲ್ ಓಕೆ .... ಇಲ್ಲಿ ಸ್ವಾಭಿಮಾನ ದೇವರ ಇದ್ದಂಗ ಅಲ್ವಾ ನಿನ್ನ ಹಣೆಬರಹಕೆ ಕಂಡವರ ಆ ಅಭಿಪ್ರಾಯ ಅಲ್ಲ ನಿನ್ನ ಕಷ್ಟಕ ಇಲ್ಲ ನಷ್ಟಕೆ ಇಲ್ಲ ಬೇಕಾದಾಗ ಜೊತೆಗೆ ಇಲ್ಲ ಅಂಥವರ ಅಭಿಪ್ರಾಯ ಕಟ್ಕೊಂಡು ಏನ್ ಮಾಡ್ತಿಯಾ ಬಾರ್ಲೆ ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ ಜೀವನದಲ್ಲಿ ನನಗೆ ಈಗ ಖುಷಿ ಆಗಿದೆ ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ ಜೀವನದಲ್ಲಿ ನನಗೆ ಈಗ ಖುಷಿ ಆಗಿದೆ ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ ಜೀವನದಲ್ಲಿ ಏನೇ ಬಂದ್ರು ಖುಷಿಯಾಗಿ ಅನ್ಕೋ ಹ್ಯಾಪಿ ಆಗಿದೆ ಹ್ಯಾಪಿ ಆಗಿದೆಯಾರೇ ಏನೇ ಅಂದ್ರು ನಾನು ಸೂಪರ್ ಆಗಿ ಇರ್ತಿನಿ ಅನ್ಕೋ |
0 ಕಾಮೆಂಟ್‌ಗಳು