ಚಲನಚಿತ್ರ : Gentleman
ಬಿಡುಗಡೆ ವರ್ಷ : ಫೆಬ್ರವರಿ 7, 2020
ಸಂಗೀತ : B .ಅಂಜನೀಶ ಲೋಕನಾಥ
ಗಾಯಕ : ಸಂಜಿತ್ ಹೆಗಡೆ
ಸಾಹಿತ್ಯ : ನಾಗಾರ್ಜುನ್ ಶರ್ಮ, ಕಿನ್ನಲ್ ರಾಜ್
ಸ್ಟಾರ್‌ಕಾಸ್ಟ್ : ಪ್ರಜ್ವಲ ದೇವರಾಜ, ನಿಶ್ವಿಕ ನಾಯ್ಡು, ಸಂಚಾರಿ ವಿಜಯ್
ನಿರ್ದೇಶಕ : ಜಡೇಶ್ ಕುಮಾರ್ ಹಂಪಿ
ನಿರ್ಮಾಪಕ : ಗುರು ದೇಶಪಾಂಡೆ
ರೆಕಾರ್ಡ್ ಲೇಬಲ್ : ಆನಂದ್ ಆಡಿಯೋ
Male version
| ಮರಳಿ ಮನಸಾಗಿದೆ ಸಾಗಿದೆ ನಿನ್ನ ಹೃದಯಕೆ ಪಯಣ ಶುರುವಾಗಿದೆ ಕೋರಿದೆ ಪ್ರೀತಿ ಕಾಣಿಕೆ ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ ಕಿರು ಬೆರಳು ಬಯಸಿದೆ ಸಲುಗೆ ಇರಬೇಕು ಜೊತೆಯಾಗಿ ನಿನ್ನಲ್ಲಿ ನಾ ಮಿಂಚುತ್ತಿದೆ ಮಿಂಚುತ್ತಿದೆ ನಿನ್ನಿಂದ ಕನಸೆಲ್ಲ ಹೆಚ್ಚುತಿದೆ ಮಿಂಚುತ್ತಿದೆ ಇಗೋ ಮಿಂಚುತ್ತಿದೆ ಹೃದಯಕ್ಕೆ ಬಿರುಸಾಗಿ ಬಂತು ಕಾಣೆ ಮರಳಿ ಮನಸಾಗಿದೆ ಸಾಗಿದೆ ನಿನ್ನ ಹೃದಯಕೆ ಪಯಣ ಶುರುವಾಗಿದೆ ಕೋರಿದೆ ಪ್ರೀತಿ ಕಾಣಿಕೆ ಪಯಣ ಶುರುವಾಗಿದೆ ಕೋರಿದೆ ಪ್ರೀತಿ ಕಾಣಿಕೆ .... ಸಂಭ್ರಮ ದುಪ್ಪಟ್ಟು ಆದಂತ್ತಿದೆ ನೀನೊಂಥರ ನಯನಾ ಅದ್ಭುತ ಆಗಮ ಉಸಿರೊಂಧು ಉಸಿರಾಗಿದೆ ತಪ್ಪಾದ್ರೆ ಬಚ್ಚಾಯಿಸು ,ಪ್ರೀತಿ ಗುರಾಯಿಸು ಹಗಲೇ ಹಗೆಯಾದ ಈ ಜೀವಕ್ಕೆ ಬೆಳಕು ನೀನಾಗಿಯೇ ....ಬದುಕು ಕುರುಡಾದ ಈ ಮೋಸಕ್ಕೆ ಉಸಿರು ನೀನಾಗಿಯೇ .... ಮಿಂಚುತ್ತಿದೆ ಮಿಂಚುತ್ತಿದೆ ನಿನ್ನಿಂದ ಕನಸೆಲ್ಲ ಹೆಚ್ಚುತಿದೆ ಮಿಂಚುತ್ತಿದೆ ಇಗೋ ಮಿಂಚುತ್ತಿದೆ ಹೃದಯಕ್ಕೆ ಬಿರುಸಾಗಿ ಬಂತು ಕಾಣೆ |
Marali manasagide kannada movie song lyrics:
0 ಕಾಮೆಂಟ್‌ಗಳು