Power of Youth-Yuvarathna | yuvarathna songs lyrics in kannada

 ಚಲನಚಿತ್ರ                     : Yuvarathna

ಬಿಡುಗಡೆ ವರ್ಷ               :  COMING SOON

ಸಂಗೀತ                        : S .ತಮನ 

ಗಾಯಕ                        : ನಕಾಶ್  ಅಜಿಜ್ 

ಸಾಹಿತ್ಯ                        : ಸಂತೋಷ್ ಆನಂದ್ರಾಮ್

ಸ್ಟಾರ್‌ಕಾಸ್ಟ್                  :ಪುನೀತ್ ರಾಜ್‌ಕುಮಾರ್,ಧನಂಜಯ್,ಪ್ರಕಾಶ್ ರಾಜ್

ನಿರ್ದೇಶಕ                     : ಸಂತೋಷ್ ಆನಂದ್ರಾಮ್

ನಿರ್ಮಾಪಕ                   : ವಿಜಯ ಕಿರಂಗದೋರ 

ರೆಕಾರ್ಡ್ ಲೇಬಲ್           :  Hombale Films

 Male version 
































ಜಾಗೋ ಜಾಗೋರೆ ಜಾಗೋ

ನಿನ್ನ ಕನಸು ನಿನಾಗು 

ಮುಟ್ಟು  ಗುರಿ ಯನ್ನ ಯುವ 

ನುಗ್ಗು ನುಗ್ಗು ನೀ ನುಗ್ಗು 

ನಿನ್ನ ಸೈನ್ಯ ನೀನಾಗು 

ಬಿಟ್ಟು ಭಯವನ್ನ  ಯುವ

ಗೆಲ್ಲಬೇಕು ನೀ ನಿಲ್ಲೋ ವರೆಗು ನಿಲ್ಲಬೇಕು 

ನೀ ಗೆಲ್ಲೊ ವರಗು ನಿನ್ನ ಬದುಕಿಗೆ 

ನೀನೆ ಕನ್ನಡಿ ನಿನ್ನ ನಂಬಿ ಸಾಗು 

ಹೇ ಹೆಸರು ಮಾಡು ಹಸಿರಾಗೋ ಹಾಗೆ 

ಉಸಿರು ಹೋದರು ಹೆಸರಿರೋ ಹಾಗೇ 

ಆ ಚರಿತ್ರೆಗೆ ನೀನೆ ಮುನ್ನುಡಿ 

ನೂರು ಸಾರಿ ಕೂಗು 


power of youth 

power of youth 

power of youth 

power of youth 

power of youth


ಚಾಲೆಂಜ್ ಯಾವದೇ ಬರಲಿ 

ಚಾಲೆಂಜ್ ಯಾರೇ  ಇರಲ್ಲಿ 

ಎದುರಿಸು ನೀನು  ಎದುರಾಳಿಯೇನು 

ಹಿಂದೆ ತಿರುಗಿ ನೋಡದೆ ಯುವ 

ಗೆಲುವು ಯಾರಪ್ಪನದಲ್ಲ 

ಯಶಸ್ಸು ಒಬ್ಬನದಲ್ಲ 


ಪಟ್ಟರೆ ಶ್ರಮವ ಒಳ್ಳೆಯದಿನವ 

ಕಾಣುವೆ ನೀನು ನಡಿ  ಯುವ 

ಯುವ ಯುವ ಯುವ 

ಹೇ 

ಯುವ ಯುವ ಯುವ ಯುವ 

ಕಾಲು ಯಲ್ಲಿಯೂ ಜನರ ನಡುವೆ 

ಕಾಲರ ಎತ್ತುವ 

ಯುವ ಯುವ ಯುವ 

ಯುವ ಯುವ ಯುವ 

ಹೇ 

ಯುವ ಯುವ  ಯುವ 

ಅನುಮಾನ ಪಟ್ಟ ಜನರ ಫೋನ್ ಅಲ್ಲಿ 

ಡಿಪಿ  ಆಗುವ 

ನೀ ನಿಲ್ಲಬೇಕು  ನೀ ನಿಲ್ಲೋ  ವರೆಗು 

ನಿಲಬೇಕು ನೀನು ಗೆಲ್ಲೊ ವರೆಗೂ ಛಲದಿಂದ ನಿಲ್ಲು 

ನಗುವಲ್ಲೇ ಕೊಲ್ಲು 

ಅವಮಾನ ಮಾಡಿದವರ


power of youth 

power of youth 

power of youth


ಯುವ ಯುವ 

ಯುವ ಯುವ 


ಕಾಮೆಂಟು ಮಾಡೊರುಯಲ್ಲ  ಕೆಲಸಾನ 

ಮಾಡೊರುಯೆಲ್ಲ  ಟೀಕೆಗಳಿಗೆ ಕಿವಿ ಕೊಡಬೇಡ 

ನಿನಗೆ ಅವರು ಹೋಲಿಕ್ಕೆ ಅಲ್ಲ 

ಯುವ ಯುವ 

ನಾವು ಸೋಲಲಿ ಅಂದವರ ಕಾಯಸ್ಥ ಇರುವ 

ಯುವ ಯುವ 

ಯುವ ಯುವ 

ಪರೀಕ್ಷೆ ಅಲ್ಲಿ ಫೇಲ್ ಆದರೆ ಬದುಕು ಕಟ್ಟುವ 

ಹೆಸರು ಹಸಿರಾಗೋ ಹಾಗೇ 

ಉಸಿರು ಹೋದರು ಹೆಸರಿರೋ ಹಾಗೇ 

ಆ ಚರಿತ್ರೆಗೆ ನೀನೆ ಮುನ್ನುಡಿ 

ನೂರು ಸಾರಿ ಕೂಗು 

power of youth 

power of youth 



Power of Youth | Yuvarathna movie songs lyrics in kannada:


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು