ಚಲನಚಿತ್ರ : Oo Nanna Nalle
ಬಿಡುಗಡೆ ವರ್ಷ : 2000
ಸಂಗೀತ : V.ರವಿಚಂದ್ರನ
ಗಾಯಕ : S P ಬಾಲಸುಬ್ರಹ್ಮಣ್ಯಮ್ ,ಸುಮಾ ಶಾಸ್ತ್ರೀ
ಸಾಹಿತ್ಯ : V.ರವಿಚಂದ್ರನ
ಸ್ಟಾರ್‌ಕಾಸ್ಟ್ : V .ರವಿಚಂದ್ರನ್ ,ಇಶಾ ಕೊಪ್ಪಿಕರ ,ಸಾಧು ಕೋಕಿಲ ,ಬುಲೆಟ್ ಪ್ರಕಾಶ
ನಿರ್ದೇಶಕ : V.ರವಿಚಂದ್ರನ
ನಿರ್ಮಾಪಕ : ವಿ.ಕುಪ್ಪುಸ್ವಾಮಿ, ಆರ್.ಬಿ.ಚೌದರಿ, ಪರಾಸ್ ಜೈನ್
ರೆಕಾರ್ಡ್ ಲೇಬಲ್ : SRS Media Vision Entertainment
|
Male Version |
ಓ
ನನ್ನ ನಲ್ಲೆ ಪ್ರೀತಿಯ ನಲ್ಲೆ ಬರೆದ
ವೋಲೆ ಓದಿ ಹೇಳಲೇ ಪ್ರೇಮದೋಲೆ ಹೂವ
ನೋಡಿ ದುಂಬಿ ಯಾಕೆ ನಗುವುದು ಹೇಳೇ ಪ್ರೇಮ
ಪ್ರೇಮ ಪ್ರೇಮ ದುಂಬಿ
ಹೂವ ಜೆನ ಹೀರಿ ನಾನು ನಿನ್ನ ಪ್ರೀತಿಸುವೆ ಎಂದು
ಹೇಳಿ ನಾಚಿ ಹೋಯಿತು ಪ್ರೇಮ
ಪ್ರೇಮ ಪ್ರೇಮ ಪ್ರೇಮ ಮತ್ತಲ್ಲೇ ಹೂವು ಮೈ ಮರೆತು ಮುಳುಗಿತು
ಪ್ರೀತಿಯಲ್ಲಿ ಪ್ರೇಮ
ಪ್ರೇಮ ಪ್ರೇಮ ಹೊ
ಹೊ ಹೊ ಓ ನನ್ನ ನಲ್ಲೆ ಹೊ
ಹೊ ಹೊ ಪ್ರೀತಿಯ ನಲ್ಲೆ ಹೊ ಹೊ ಹೊ ಬರೆದ ಹೊಲ್ಲೇ ಹೊ
ಹೊ ಹೊ ಓದಿ ಹೇಳಲೇ ಪ್ರೇಮದೋಲೆ ವಾಹ್ ರೇ ವಾಹ್ ವಾಹ್ ವಾಹ್ ವಾಹ್ ನಲ್ಲೆಯ ಓಲೆ ಏ ಹೇ ಹೇ ಸೂರ್ಯ ನೋಡಿ ತಾವರೆ ಯಾಕೆ ನಗುವುದು ಹೇಳು ಪ್ರೇಮ ಪ್ರೇಮ ಪ್ರೇಮ ಸೂರ್ಯನನ್ನೇ
ನೋಡಲು ಕಾಯುವ ತಾವರೆ ಅವನು ಇಲ್ಲದ ಎಂದು ಬಾಗಿ ತೆರೆಯದು ಪ್ರೇಮ
ಪ್ರೇಮ ಪ್ರೇಮ ಅವನೇ
ನನ್ನ ಜೀವ ಅನ್ನುವ ಪತಿವೃತೆ
ಅವನು
ಮತ್ತೆ ಬರುವ ವರೆಗು ಮೌನ ವ್ರತೇ ಪ್ರೇಮ
ಪ್ರೇಮ ಪ್ರೇಮ ಹೊ
ಹೊ ಹೊ ಓ ನನ್ನ ನಲ್ಲೆ ಹೊ
ಹೊ ಹೊ ನಿನ್ನ ಓಲೆ ಹೊ
ಹೊ ಹೊ ಮರೆಯಲಾರೆ ಹೊ
ಹೊ ಹೊ ನಾ ನಿನ್ನ ಮರೆಯಲಾರೆ ವಾಹ್ ರೇ ವಾಹ್ ವಾಹ್ ವಾಹ್ ವಾಹ್ ನಲ್ಲೆಯ ಓಲೆ ಏ ಹೇ ಹೇ |
0 ಕಾಮೆಂಟ್‌ಗಳು