ಚಲನಚಿತ್ರ : Oo Nanna Nalle
ಬಿಡುಗಡೆ ವರ್ಷ
: 2000
ಸಂಗೀತ
: V.ರವಿಚಂದ್ರನ
ಗಾಯಕ : S P ಬಾಲಸುಬ್ರಹ್ಮಣ್ಯಮ್
ಸಾಹಿತ್ಯ
: V.ರವಿಚಂದ್ರನ
ಸ್ಟಾರ್ಕಾಸ್ಟ್ : V .ರವಿಚಂದ್ರನ್ ,ಇಶಾ ಕೊಪ್ಪಿಕರ ,ಸಾಧು ಕೋಕಿಲ ,ಬುಲೆಟ್ ಪ್ರಕಾಶ
ನಿರ್ದೇಶಕ : V.ರವಿಚಂದ್ರನ
ನಿರ್ಮಾಪಕ
: ವಿ.ಕುಪ್ಪುಸ್ವಾಮಿ, ಆರ್.ಬಿ.ಚೌದರಿ, ಪರಾಸ್ ಜೈನ್
ರೆಕಾರ್ಡ್ ಲೇಬಲ್ : SRS
Media Vision Entertainment
|
Male
Version |
ಕನಸುಗಾರನ ಒಂದು ಕನಸು ಕೇಳಮ್ಮ ಕನಸುಗಾರನ ಒಂದು ಕವನ ಕೇಳಮ್ಮ ಈ ನನ್ನ ಕವನ ಕೇಳಲು ಆ ಚಂದ್ರನು ಕೆಳಗಿಳಿದು ಬಂದನು ಮೇಲ ಹೋಗಲು ಮರೆತನು ಈ ಕವನಕೆ ಆ ಚಂದಿರ ಬಿಳಿ ಹಾಳೆಯಾಗಿ ಕವಿಯ ಮನಸು ತುಂಬಿದನು ಕನಸುಗಾರನ ಒಂದು ಕನಸು ಕೇಳಮ್ಮ ಕನಸುಗಾರನ ಒಂದು ಕವನ ಕೇಳಮ್ಮ ಹೂವೊಂದು ಕೇಳಿತಮ್ಮ ನಾನಿಲ್ಲದಿದ್ದರೇನು ನೀನಿಲ್ಲದಾದ್ದರೆ ನಗುವೇ ಇಲಮ್ಮ ಹೂವೆ ಇಲದ ಲೋಕ ನಮಗೇಕಮ್ಮ ನಗುವೇ ಇಲದ ಲೋಕ ನಮಗೇಕಮ್ಮ ಈ ಲೋಕದ ಶೃಂಗಾರವೇ ನೀನೆ ಹೂವಮ್ಮ ಈ ಲೋಕಕೆ ವೈಯ್ಯಾರವು ನೀನೆ ಹೂವಮ್ಮ ಈ ಕವನ ಕೇಳಿ ಆ ಚಂದ್ರ ಕರಗಿದನು ಕನಸುಗಾರನ ಒಂದು ಕನಸು ಕೇಳಮ್ಮ ಕನಸುಗಾರನ ಒಂದು ಕವನ ಕೇಳಮ್ಮ ಕನಸಿಗೆ ಇಲ್ಲ ಬೇಲಿ ಅದು ಬರುವುದು ತೇಲಿ ಈ ಮನಸಿನ ಆಸೆ ಕನಸಿಯಾಗಿ ಬರುವುದಮ್ಮ ನಾಳೆ ಅನ್ನುವದೇ ಈ ಕನಸು
ಕೇಳಮ್ಮ ಕನಸು ಇಲ್ಲದ ಬಾಳು ನಮಗೇಕಮ್ಮ ಬೆಳಕೇ ಇಲ್ಲದ ದಾರಿಯಲ್ಲಿ ನಾನು ನಡೆಯ ಬಲ್ಲೆ ಕನಸೇ ಇಲ್ಲದ ದಾರಿಯಲ್ಲಿ
ನಾನು ಹೇಗೆ ನಡೆಯಲ್ಲಿ ನನ್ನ ಹಾಡೇ ನನ್ನ ಕನಸು ಕೇಳಮ್ಮ ಕನಸುಗಾರನ ಒಂದು ಕನಸು ಕೇಳಮ್ಮ ಕನಸುಗಾರನ ಒಂದು ಕವನ ಕೇಳಮ್ಮ ಈ ನನ್ನ ಕವನ ಕೇಳಲು ಆ ಚಂದ್ರನು ಕೆಳಗಿಳಿದು ಬಂದನು ಮೇಲ ಹೋಗಲು ಮರೆತನು ಈ ಕವನಕೆ ಆ ಚಂದಿರ ಬಿಳಿ ಹಾಳೆಯಾಗಿ ಕವಿಯ ಮನಸು ತುಂಬಿದನು ಕನಸುಗಾರನ ಒಂದು ಕನಸು ಕೇಳಮ್ಮ ಕನಸುಗಾರನ ಒಂದು ಕವನ ಕೇಳಮ್ಮ |
O Nanna Nalle Kannada Movie Songs :
1 ಕಾಮೆಂಟ್ಗಳು
nice..
ಪ್ರತ್ಯುತ್ತರಅಳಿಸಿ