Ati chendada-Window Seat | Ati Chendada song lyrics | Vijay prakash

 ಚಲನಚಿತ್ರ                     Window Seat

ಬಿಡುಗಡೆ ವರ್ಷ               :  COMING SOON

ಸಂಗೀತ                        : ಅರ್ಜುನ ಜನ್ಯಾ 

ಗಾಯಕ                        : ವಿಜಯ್ ಪ್ರಕಾಶ್ 

ಸಾಹಿತ್ಯ                        : ಯೋಗರಾಜ ಭಟ್ 

ಸ್ಟಾರ್‌ಕಾಸ್ಟ್                  :ಅನುಪ್ ಬಂಡಾರಿ ,ಅಮೃತ ಐಯ್ಗರ 

ನಿರ್ದೇಶಕ                     : ಶೀತಲ್  ಶೆಟ್ಟಿ 

ನಿರ್ಮಾಪಕ                   : ಜಾಕ್  ಮಂಜು 

ರೆಕಾರ್ಡ್ ಲೇಬಲ್           : Anand Audio

Anand Audio

 Male version 
































 ಅತಿ ಚಂದಾದ ಹೊ ಗೊಂಚಲು 

ಈ ಕಿಟಕಿಯಾಚೆ ಕಂಡ ಹಾಗಿದೇ 

ಮಳೆ ನೀರಿನಲ್ಲಿ ಮಿಂಧ ಹಾಗಿದೇ 

ಅನುರಾಗದ ಕೊಲುಮಿಂಚನು ನನ್ನೆದೆಗೆ  ನಾನೆ ತಂದ ಹಾಗಿದೇ 

ಬೆಳಕಲ್ಲಿ ಬೆಂಧ ಹಾಗಿದೆಯೇ ವಿವರಿಸಲ್ಲು ಬರದ 

ಚಡಪಡಿಕೆ ಒಂದು ಮೈಮನಸೆಲ್ಲ ಅವರಸಿದೇ 

ಬೆರಳಣಿಕೆಯಲ್ಲಿ ಮಿಡಿತಗಳ ಹೆಣಸಿ

ತುಸು ನಗೆಯು ತುಟಿಗೆ ಆಗಮಿಸಿದೆ 


ಅತೀ ಚೆಂದದ ಹೂ ಗೊಂಚಲು 

ಈ ಕಿಟಕಿಯಾಚೆ ಕಂಡ ಹಾಗಿದೇ 

ಮಳೆ ನೀರಿನಲ್ಲಿ ಮಿಂಧ ಹಾಗಿದೇ 

ಇರಬಹುದು ನನ್ನೊಳಗೊಂದು  ಪ್ರೀತಿಸುವ ಪಡಪಾಯಿ ಹೃದಯ 

ಕನ್ನಡಿಯ  ಮುದ್ದಾಡುತಲಿ  ಮರುಜೀವ 

ಪಡೆದುಹುದೇ ಹರೆಯ ನನಗರಿವೆ ಬರದೇ 

ಮಿನುಗಿವೆ ಕಣ್ಣುಗಳು ಸ್ವಪ್ನದಲಿ ಕಾಡಿವೆ 

ಕಾಣದ ಬಣ್ಣಗಳು ಈ ರೀತಿ ಈ ಹಿಂದೆ ಆಧಾ ಹಾಗೆ ಆಗಿದೆ 


ಅತೀ ಚೆಂದದ ಹೂ ಗೊಂಚಲು 

ಈ ಕಿಟಕಿಯಾಚೆ ಕಂಡ ಹಾಗಿದೇ 

ಮಳೆ ನೀರಿನಲ್ಲಿ ಮಿಂಧ ಹಾಗಿದೇ 

ಒಮ್ಮೊಮ್ಮೆ ನನಗೆ ಅನಿಸುವುದು ಈ 

ಬದುಕು ಬರೀ ಒಂದು ಭ್ರಮೆಯೇ 

ಇನ್ನಮೊಮ್ಮೆ ನಾ  ಯೋಚಿಸುವೆ ಒಲವಲ್ಲಿ 

ಮುಳುಗೋದು ಸರಿಯೇ ಭಾವನೆಗೆ ಹಳಿಗಳು 

ಎರಡು ಇರಬಹುದೇ ಗುರಿ ಇರದೇ ಹೃದಯ 

ಪಯಣ ಹೊರಟಿಹುದೇ 

ಈ ಹಾಡು ನಾಯೆಲ್ಲೋ 

ಹಾಡಿದಂತಿದೆ 


 ಅತಿ ಚಂದಾದ ಹೊ ಗೊಂಚಲು 

ಈ ಕಿಟಕಿಯಾಚೆ ಕಂಡ ಹಾಗಿದೇ 

ಮಳೆ ನೀರಿನಲ್ಲಿ ಮಿಂಧ ಹಾಗಿದೇ 



  Ati Chendada- Window Seat movie song lyrics in kannada:




#WindowSeat #NirupBhandari #SheetalShetty

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು