ಚಲನಚಿತ್ರ : Oo Nanna Nalle
ಬಿಡುಗಡೆ ವರ್ಷ : 2000
ಸಂಗೀತ : V.ರವಿಚಂದ್ರನ
ಗಾಯಕ : S P ಬಾಲಸುಬ್ರಹ್ಮಣ್ಯಮ್ ,ಸುಮಾ ಶಾಸ್ತ್ರೀ
ಸಾಹಿತ್ಯ : V.ರವಿಚಂದ್ರನ
ಸ್ಟಾರ್‌ಕಾಸ್ಟ್ : V .ರವಿಚಂದ್ರನ್ ,ಇಶಾ ಕೊಪ್ಪಿಕರ ,ಸಾಧು ಕೋಕಿಲ ,ಬುಲೆಟ್ ಪ್ರಕಾಶ
ನಿರ್ದೇಶಕ : V.ರವಿಚಂದ್ರನ
ನಿರ್ಮಾಪಕ : ವಿ.ಕುಪ್ಪುಸ್ವಾಮಿ, ಆರ್.ಬಿ.ಚೌದರಿ, ಪರಾಸ್ ಜೈನ್
ರೆಕಾರ್ಡ್ ಲೇಬಲ್ : SRS Media Vision Entertainment
Male version | ಈ ಪ್ರೀತಿಗೆ ಕಣ್ಣು ಇಲ್ಲ ಈ ಕನಸಿಗೆ ಕಣ್ಣು ಬೇಕಿಲ್ಲ ಕಣ್ಣಸಲ್ಲಿ ಬಂದ ನನ್ನ ನಲ್ಲೆ ಕಣ್ಣು ತೆರೆಯುವಾಗ ಎಲ್ಲಿ ಹಾರಿ ಹೋಗುವೆ ಓ ನನ್ನ ನಲ್ಲೆ ಈ ಪ್ರೀತಿಗೆ ಕಣ್ಣು ಇಲ್ಲ ಈ ಕನಸಿಗೆ ಕಣ್ಣು ಬೇಕಿಲ್ಲ ಈ ಪ್ರೇಮ ಈ ಕನಸು ಮನಸ್ಸಿನಿಂದ ಆರಂಭ ಭುವಿಯಲ್ಲಿ ಹಾರೊಡು ಪ್ರೀತಿ ಕನಸು ಒಂದೇ......
ನಾ ನಿನ್ನ ನೀ ನನ್ನ ಪ್ರೀತಿಯ ಕನಸು ಭೂವಿಯಲ್ಲಿ ಹಾರೋಣ ಪ್ರೀತಿಸೋಣ ಬಾ ಈ ಪ್ರೀತಿಗೆ ಕನಸೊಂದೇ ಜೊತೆಯೂ ಕೇಳಮ್ಮ ಈ ಪ್ರೀತಿಗೆ ಕನಸು ಒಂದೇ ಜೊತೆವು ಕೇಳಮ್ಮ ಮನಸಿನಲ್ಲಿ ನಿನಗೆ ಮನೆ ಮಾಡುವೆ ನನ್ನ ಮನಸಿನ ಮನೆಗೆ ಬೆಳಗಾಲಿಟ್ಟೆ ಒಳಗೆ ಬಾರಮ್ಮ ಈ ಪ್ರೀತಿಗೆ ಕಣ್ಣು ಇಲ್ಲ ಈ ಕನಸಿಗೆ ಕಣ್ಣು ಬೇಕಿಲ್ಲ ನಾ ಯಾರೂ ನೀ ಯಾರೂ ನಾವು ಸೇರಿದ್ದು ಯಾಕೋ ಈ ಪ್ರೇಮಾನೇ ಸ್ವರ್ಗ ಅಂತ ಹೇಳೊದಾಕೆ ಈ ಪ್ರೀತಿಗೆ ಈ ಕನಸು ಯಾವಾಗಲು ಮೌನ ನೀ ಮೌನ ನಾ ಮೌನ ಇನ್ನೇನು ಹೇಳಮ್ಮ ಪ್ರೀತಿಯಲ್ಲಿ ಹರಡುವುದು ಮನಸು ಕೇಳಮ್ಮ ಮನಸಿನಲ್ಲಿ ಹರಡುವುದು ಕನಸು ಕೇಳಮ್ಮ
ಮನಸಿನಲ್ಲಿ ನಿನಗೆ ಮನೆ ಮಾಡುವೆ ನನ್ನ ಮನಸಿನ ಮನೆಗೆ ಬಲಗಾಲಿಟ್ಟು ಒಳಗೆ ಬಾರಮ್ಮ ಈ ಪ್ರೀತಿಗೆ ಕಣ್ಣು ಇಲ್ಲ ಈ ಕನಸಿಗೆ ಕಣ್ಣು ಬೇಕಿಲ್ಲ |
0 ಕಾಮೆಂಟ್‌ಗಳು