Mahabharat title song lyrics - Mahabharat song | Mahabharat serial is originally made by Hindi version and it translated to Kannada version by SUVARNA TV channel.
ಕೃಷ್ಣ ಹೇಳೋ ಮಾತುಗಳು ಎಷ್ಟೋ ಜನರ ಬದುಕನ್ನು ಬದಲಾಯಿಸಬಲ್ಲವು.. ವಾಸ್ತವಿಕ ಸಮಸ್ಯೆಗಳಿಗೆ ಪರಿಹಾರವಾಗಬಲ್ಲವು.. ಸೋತವರಿಗೆ ಧೈರ್ಯ,ಸಮಾಧಾನ,ಛಲ,ಬದುಕಿಗೆ ಸ್ಫೂರ್ತಿ ಹಾಗೂ ಉತ್ತಮ ಬದುಕಿಗೆ ಪ್ರೇರಣೆ ಆಗಬಲ್ಲವು.
Mahabharat title song lyrics :
ಈ ಕಥೆ ಸಂಗ್ರಾಮವು
ವಿಶ್ವಧಾ ಕಲ್ಯಾಣವುಧರ್ಮ ಅಧರ್ಮ ಆದಿ-ಅನ್ನತ
ಸತ್ಯ ಅಸ್ಸಾತಿಯ
ಕೇಶ ಕಲಂಕ್ಕ
ಸ್ವಾರ್ಥತಾ ಪರಮಾರ್ಥಧಾ ಕಥೆ
ಶಕ್ತಿ ಇದು ಭಕ್ತಿ ಇದು
ಜನ್ಮನ್ಗಳ ಮುಕ್ತಿ ಇದು
ಜೀವನದ ಸಂಪೂರ್ಣ ಸಾರವಿದು
ಯುಗ ಯುಗಗಳದ..ಕಣ ಕಣ ಡಿ..
ಸೃಷ್ಟಿ ದರ್ಪಣ ಡಿ..
ವೇದಗಳ ಪಾಠ…ಅಪರವೂ
ಧರ್ಮಧ ಚರಿತ್ರೆ ಇದು..
ದೇವರ..ಭಾಷೆ ಇದು…
ದಾಳಗಳ.. ಇತಿಹಾಸಾದ ಪ್ರಮಾಣವಿದು
ಕೃಷ್ಣನ ಮಹಿಮೆಯಿದ್ದು
ಗೀತೆಯ ಗರಿಮೆಯಿದ್ದು..
ಗ್ರಂಥಗಳ ಗ್ರಂಥವಿದು ಶ್ರೇಷ್ಟ್ರವೂ
ಮಹಾಭಾರತ …..
ಮಹಾಭಾರತ …
ಮಹಾಭಾರತ ..
ಮಹಾಭಾರತ ……..
0 ಕಾಮೆಂಟ್‌ಗಳು