Ondu MaleBillu lyrics from Chakravarthy 2017.
ಚಲನಚಿತ್ರ : Chakravarthy
ಬಿಡುಗಡೆಯ ವರ್ಷ : 14 ಏಪ್ರಿಲ್ 2017
ಸಂಗೀತ : ಅರ್ಜುನ್ ಜನ್ಯಾ
ಗಾಯಕ : ಅರ್ಮಾನ್ ಮಲಿಕ್, ಶ್ರೇಯಾ ಘೋಶಾಲ್
ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ್
ಸ್ಟಾರ್‌ಕಾಸ್ಟ್ : ದರ್ಶನ, ಕುಮಾರ್ ಬಂಗಾರಪ್ಪ,ಆರ್ಯನ್ಆ,ದಿತ್ಯ,ಶ್ರುಜನ್ ಲೋಕೇಶ್.
ನಿರ್ದೇಶಕ : ಚಿಂತನ್ ಎ ವಿ.
ನಿರ್ಮಾಪಕ : ಅನಾಜಿ ನಾಗರಾಜ.
ರೆಕಾರ್ಡ್ ಲೇಬಲ್ : Anand Audio
male version : ಒಂದು ಮಳೆಬಿಲ್ಲು,
ಒಂದು ಮಳೆಮೋಡ
ಹೇಗೋ ಜೊತೆ ಆಗಿ ತುಂಬಾ ಸೊಗಸಾಗಿ
ಏನನೋ ಮಾತಾಡಿವೆ, ಭಾವನೆ ಬಾಕಿ ಇದೆ
ತೇಲಿ ನೂರಾರು ಮೈಲಿಯು ಸೇರಲು ಸನಿ ಸನಿಹ
ಮೋಡ ಸಾಗಿ ಬಂದಿದೆ ಪ್ರೀತಿಗೆ
ಮುದ್ದಾಗಿ ಸೇರಿವೆ ಎರಡು ಸಹ
ಏನನೋ ಮಾತಾಡಿವೆ, ಭಾವನೆ ಬಾಕಿ ಇವೆ
ಒಂದು ಮಳೆಬಿಲ್ಲು, ಒಂದು ಮಳೆಮೋಡ
ಹೇಗೋ ಜೊತೆ ಆಗಿ ತುಂಬಾ ಸೊಗಸಾಗಿ
ಸನ್ನೆಗಳಿಗೆ ಸೋತ ಕಣ್ಣುಗಳಿವೆ
ಕದ್ದು ಕೊಡುವುದಕೆ ಕಾದ ಮುತ್ತುಗಳಿವೆ
female version : ಬೆರಳುಗಳು ಸ್ಪರ್ಶ ಬಯಸುತಿವೆ
ಮನದ ಒಳಗೊಳಗೇ ಎಷ್ಟೋ ಆಸೆಗಳಿವೆ
male version : ಎಂಥಾ ಆವೇಗ ಈ ತವಕ
ಸೇರೋ ಸಲುವಾಗಿ,
female version : ಎಲ್ಲಾ ಅತಿಯಾಗಿ
ಎಲ್ಲೂ ನೋಡಿಲ್ಲ ಈ ತನಕ
ಪ್ರೀತಿಗೆ ಒಂದ್ ಹೆಜ್ಜೆ ಮುಂದಾಗಿವೆ
male version : ಏನನೋ ಮಾತಾಡಿವೆ, ಯಾತಕೆ ಹೀಗಾಗಿದೆ
ಒಂದು ಮಳೆಬಿಲ್ಲು, ಒಂದು ಮಳೆಮೋಡ
female version : ನಾಚುತಲಿವೆ ಯಾಕೋ ಕೈಯ್ಯ ಬಳೆ
ಮಂಚ ನೋಡುತಿದೆ ಬೀಳೋ ಬೆವರ ಮಳೆ
male version : ಬೆಚ್ಚಗೆ ಇದೆ ನೆಟ್ಟ ಉಸಿರ ಬೆಲೆ
ದೀಪ ಮಲಗುತಿದೆ ನೋಡಿ ಈ ರಗಳೆ ತುಂಬಾ
femal version : ಹೊಸದಾದ ಈ ಕಥನ
ಒಮ್ಮೆ ನಿಶಬ್ಧ, ಒಮ್ಮೆ ಸಿಹಿಯುದ್ಧ
male version : ಎಲ್ಲೂ ಕೇಳಿಲ್ಲ ಈ ಮಿಥುನ
ಪ್ರೀತಿಲಿ ಈ ಜೀವ ಒಂದಾಗಿವೆ
femal version : ಏನನೋ... ಹ್ಮ್ಮ್ಮ್
ಮಾತಲೇ ಮುದ್ದಾಡಿವೆ
female version : ಒಂದು ಮಳೆಬಿಲ್ಲು,
female version : ಒಂದು ಮಳೆಮೋಡ
male version : ಹೇಗೋ ಜೊತೆ ಆಗಿ
female version : ತುಂಬಾ ಸೊಗಸಾಗಿ
male version : ಏನನೋ ಮಾತಾಡಿವೆ,
female version : ಭಾವನೆ ಬಾಕಿ ಇದೆ
Ondu MaleBillu Lyrics - Chakravarthy | Kannada Songs Lyrics

0 ಕಾಮೆಂಟ್‌ಗಳು