ಚಲನಚಿತ್ರ
: Maleyali jotheyeli
ಬಿಡುಗಡೆ ವರ್ಷ
: 11 December 2009
ಸಂಗೀತ
: ವಿ.ಹರಿಕೃಷ್ಣ
ಗಾಯಕ
: ಸೋನು ನಿಗಮ್
ಸಾಹಿತ್ಯ
: ಜಯಂತ್ ಕೈಕಿಣಿ
ಸ್ಟಾರ್‌ಕಾಸ್ಟ್ : ಗಣೇಶ್ ,ಯುವಿಕಾ ಚೌದರಿ
ನಿರ್ದೇಶಕ : ಪ್ರೀತಮ್ ಗುಬ್ಬಿ
ನಿರ್ಮಾಪಕ : ಶಿಲ್ಪ್ ಗಣೇಶ್
ರೆಕಾರ್ಡ್ ಲೇಬಲ್ : ಆನಂದ್ ಅಡಿಯೂ
Nee Sanihake Bandhare lyrics - Maleyali jotheyali | Golden star Ganesh | kannada songs lyrics
ನೀ ಸನಿಹಕೆ ಬಂದರೆ ಹೃದಯದ ಗತಿಯೇನು ಹೇಳು ನೀನು, ನೀನೆ ಹೇಳುಇನ್ನು ನಿನ್ನ ಕನಸಿನಲ್ಲಿ ಕರೆ ನೀನು ಶುರು ನಾನುನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ ಏನು ಹೇಳು, ಹೇಳು ನೀನುಸಮೀಪ Banthu ಬಯಕೆಗಳ ವಿಶೇಷವಾದ ಮೆರವಣಿಗೆಇದೀಗ ನೋಡು ಬೆರಳುಗಳ ಸರಾಗವಾದ ಬರವಣಿಗೆನಿನ್ನ ಬಿಟ್ಟು ಇಲ್ಲ ಜೀವ ಎಂದೂ ಕೂಡ ಒಂದು ಘಳಿಗೆನಿನ್ನ ಮಾತು ಏನೇ ಇರಲಿ ನಿನ್ನ ಮೌನ ನಂದೇ ಏನುನೀ ಸನಿಹಕೆ ಬಂದರೆ.....ನನ್ನ ಎದೆಯ ಸಣ್ಣ ತೆರೆಯ ಧಾರಾವಾಹಿ ನಿನ್ನ ನೆನಪುನೆನ್ನೆ ತನಕ ಎಲ್ಲಿ ಅಡಗಿ ಇತ್ತು ನಿನ್ನ ಕಣ್ಣ ಹೊಳಪುಉಸಿರು ಹಾರಿ ಹೋಗುವ ಹಾಗೆ bigidu ತಬ್ಬಿ ಕೊಲ್ಲು ನೀನುಮತ್ತೆ ಮತ್ತೆ ನಿನ್ನುಸಿರು ನೀಡುತ ಉಳಿಸು ನನ್ನನುದಾರಿಯಲ್ಲಿ ಬುತ್ತಿ ಹಿಡಿದು ನಿಂತ ಸಾಥಿ ನೀನೆ ಏನುನೀ ಸನಿಹಕೆ ಬಂದರೆ..
Nee Sanihake Bandhare lyrics - Maleyali Jotheyali | kannada lyrics |Golden star Ganesh
0 ಕಾಮೆಂಟ್‌ಗಳು