Baarisu Kannada Dindimava|Baarisu kannada dindimava lyrics in kannada pdf

Lyrics: Kuvempu

Music : Poornachandra Tejaswi SV

Singers : Poornachandra Tejaswi SV , Bappi Blossom.

ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಸಾಹಿತ್ಯ 

ಬಾರಿಸು ಕನ್ನಡ ಡಿಂಡಿಮವ

ಓ ಕರ್ನಾಟಕ ಹೃದಯ ಶಿವ

ಬಾರಿಸು ಕನ್ನಡ ಡಿಂಡಿಮವ


ಸತ್ತಂತಿಹರನು ಬಡಿದೆಚ್ಚರಿಸು

ಕಚ್ಚಾಡುವರನು ಕೂಡಿಸಿ ಒಲಿಸು

ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು

ಒಟ್ಟಿಗೆ ಬಾಳುವ ತೆರದಲಿ ಹರಸು


ಬಾರಿಸು ಕನ್ನಡ ಡಿಂಡಿಮವ |2|


ಚೈತ ಶಿವೇತರ ಕೃತಿ ಕೃತಿಯಲ್ಲಿ

ಮೂಡಲಿ ಮಂಗಳ ಮತಿ ಮತಿಯಲ್ಲಿ

ಕವಿ ಋಷಿ ಸಂತರ ಆದರ್ಶದಲಿ

ಸರ್ವೋದಯವಾಗಲಿ ಸರ್ವರಲಿ


ಬಾರಿಸು ಕನ್ನಡ ಡಿಂಡಿಮವ |2|



Baarisu kannada dindimava lyrics in kannada pdf

ಬಾರಿಸು ಕನ್ನಡ ಡಿಂಡಿಮವ ಬರೆಯುವುದು


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು