kannada kashi movie happy birthday song lyrics | ನೂರಾರು ಕಾಲು ಸುಕ್ಕವಾಗಿ ಬಾಳು

Movie Name                : Kashi From Village

Release Date              :  1 April 2005

Music by                    : koti

Singers                       :  K.S Chithra, Karthik

Lyricist                       : Hamsalekh

Star cast                     :Puneeth Rajkumar,Ramya

Directed By                : Om sai Prakash

Produced By              : N. Kumar

ರೆಕಾರ್ಡ್ ಲೇಬಲ್           :  Anand Audio

happy birthday song in kannada lyrics free download:

 ಜನಮ ದಿನ ಅನ್ನೋದು ಈ ಬದುಕಿನ ನೆನಪು ಈ ಬದುಕು ಅನ್ನೋದು  ಸವಿ  ಪ್ರೀತಿಯ ನೆನಪು... 

ನೂರಾರು ಕಾಲು ಸುಕ್ಕವಾಗಿ ಬಾಳು happy happy birthday  ನಿನ್ನ ಬಾಳು ಎಂದು  ಬೆಳಕು ಆಗಬೇಕು

happy birthday

ನೂರಾರು ಕಾಲು ಸುಕ್ಕವಾಗಿ ಬಾಳು happy happy birthday  ನಿನ್ನ ಬಾಳು ಎಂದು  ಬೆಳಕು ಆಗಬೇಕು 

happy birthday

ನೀ ನಡೆವು ದಾರಿಯಲ್ಲಿ ಕನಸುಗಳು ಚಲ್ಲಿರಲ್ಲಿ 

ನಿನ್ನ ಎಲ್ಲ ಕನಸಿನಲ್ಲಿ ನಮ್ಮ ಹರೆಕ್ಕೆ ತುಂಬುರಲ್ಲಿ 

ನೂರಾರು ಕಾಲು ಸುಕ್ಕವಾಗಿ ಬಾಳು happy happy birthday  ನಿನ್ನ ಬಾಳು ಎಂದು  ಬೆಳಕು ಆಗಬೇಕು 

happy birthday...

ಬಾಳೆಯಲ್ಲ ಹಾಲು ಸುರಿದಂತೆ ಪ್ರತಿ ಜೆನ್ನ ಹರಿದಂತೆ 

ನನ್ನ ಅಣ್ಣ ನಗುತಾ ಇದಾರೆ  ಸಾಕು ನನಗೆ ಅದೇ ಅಟ್ಟಚ್ಮೆಂಟು 

ಒಂದು ಇಷ್ಟು ಚಿಂತೆ ಬರದಂತೆ ಕಣ್ಣೀರು ಕಷ್ಟ ಇರದಂತೆ 

ನನ್ನ ತಮ್ಮ ಮುಂದೆ ಬರಬೇಕು 

ಅದೇ ನನ್ನ ಸೆಂಟಿಮೆಂಟು 

ಈಡೀ  ಲೋಕವೇ ನಮಗೆ ಎದ್ದರು ಆದರು 

ಹಿಂತಾ  ಸಹೋದರರ ಅನುಬಂದವ ತಡೆಯೋರು 

ನೂರಾರು ಕಾಲು ಸುಕ್ಕವಾಗಿ ಬಾಳು happy happy birthday  

ನಿನ್ನ ಬಾಳು ಎಂದು  ಬೆಳಕು ಆಗಬೇಕು 

happy birthday...

ಮನಸಲ್ಲಿ ಮಗು ವಂತೆ ನೀನು 

ಹೆತ್ತವರ ಕನಸಿನ ಅಂತೇ ನೀನು 

ಈ ಕಾಶಿ ಕರುಳಿನ ಅಂತೇ ನೀನು 

ನಿನ ಅಂದ್ರೆ ನಂಗೆ ಇಷ್ಟ 

ಆಕಾರೆ ತಾಯಿ ತಂದೆ ದೇವರಿಗೂ ಮೀರಿ ನಿಂತೇ ನೀನು 

ಜನ್ಮಕ್ಕೂ ನೆರಳಿನಂತೆ ಅಂತೇ ನೀನು 

ಅದೇ ನನ್ನ ಅದೃಷ್ಟ 

ನಮ್ಮ ಅಮ್ಮನ ಅಸೆ ಒಂದೇ ಏನಮ್ಮ ಆ ದೇವರೇ   ಹೊಳ್ಳೆ  ಹೆಸರು ಪಡೀಬೇಕು 

ನೂರಾರು ಕಾಲು ಸುಕ್ಕವಾಗಿ ಬಾಳು happy happy birthday  ನಿನ್ನ ಬಾಳು ಎಂದು  ಬೆಳಕು ಆಗಬೇಕು 

happy birthday...ನೂರಾರು ಕಾಲು ಸುಕ್ಕವಾಗಿ ಬಾಳು

 happy happy birthday  ನಿನ್ನ ಬಾಳು ಎಂದು  ಬೆಳಕು ಆಗಬೇಕು 

happy birthday...


ನೀ ನಡೆವು ದಾರಿಯಲ್ಲಿ ಕನಸುಗಳು ಚಲ್ಲಿರಲ್ಲಿ 

ನಿನ್ನ ಎಲ್ಲ ಕನಸಿನಲ್ಲಿ ನಮ್ಮ ಹರೆಕ್ಕೆ ತುಂಬುರಲ್ಲಿ 

happy birthday song in kannada lyrics free download - Kashi:

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು