Movie Name : Munduvareda Adhyaya
Release Date : coming soon
Music by : Johnny Nithin
Singers : Raghu Dixit
Lyricist : Jayanth Kaikini
Star cast : Aditya, Mukyamantri Chandru, Jai Jagadeesh
Directed By : Baalu Chandrashekhar
Produced By : Kanja Enterprises
Record lable : Anand Audio and Video
maaya sanchari lyrics - Munduvareda Adhyaya:
ನೀ ಮಾಯಾ ಸಂಚಾರೀ ಬೇಕಿಲ್ಲಾ ಹೆದ್ದಾರಿ
ಹಿಡಿ ನೀನೀ ಕ್ಷಣವನು ಹೋಗೋ ಮುನ್ನ ಹರಿ
ಕಷ್ಟವಾದರೂ, ನಡೆದಂತೆ ನುಡಿವ ಸ್ವಷ್ಟವಾದಿಯಾಗು
ಎಷ್ಟೇ ಬೆಂದರು ಎಲ್ಲರಾ ಹಚ್ಚಿಕೊಂಡು ಇಷ್ಟ ಜೀವಿಯಾಗಿ
SARI GARI SARI SARI GARI SARI MAA....
SARI GARI SARI SARI GARI SARI MAA....
ಪ್ರತಿ ಮುಖದಲ್ಲಿ ತೆರಾಗಿದೆ ಹೃದಯಾ
ಪ್ರತಿ ಮುಖದಲ್ಲಿ ಅಡಗಿದೆ ಕಥೆಯಾ
ಕಡೆಗಣಿಸದೆ ಕನಸಿನ ಕರೆಯಾ
ಕಲಿಯುತಾ ಇರು ಬದುಕಿನ ಕಥೆಯಾ
ಅನ್ಯಾಯವಾ ನೀ ಖಂಡಿಸು ನೀ ನಿನ್ನದೇ ಪರೀಕ್ಷಿಸು
ಎಲ್ಲಾ ವೇಷ ಕಿತ್ತು ಹಾಕಿ ನೀ ಕೇಳು ಮೌನದಲ್ಲಿ
ನಿನ್ನ ಆತ್ಮಸಾಕ್ಷಿ .........!
0 ಕಾಮೆಂಟ್‌ಗಳು