nagutha nagutha lyrics in Kannada | Kannada Happy Birthday Song Lyrics

Movie Name                : Parushurama

Release Date              : 1989

Music by                    : Hamsalekha

Singers                       : Dr.Rajkumar

Lyricist                       : Chi. Udaysankar

Star cast                     : Puneeth Rajkumar,Rajkumar

Directed By                : V.Somashekhar

Produced By              : Paravathamma Rajkumar

Record lable              :  Sangeetha

hoovu nakkaga tane kannada song:

 ನಗುತ ನಗುತ ಬಾಳು  ನೀನು ನೂರು ವರ್ಷು 

ಎಂದು ಹೀಗೆ ಇರಲಿ ಇರಲಿ  ಹರುಷ  ಹರುಷ  

ಬಾಳಿನ ದೀಪ ನಿನ್ನ  ನಗು ದೇವರ ರೂಪ ನೀನೇ ಮಗು 

ನಗುತ ನಗುತ ಬಾಳು  ನೀನು ನೂರು ವರ್ಷು  

ಎಂದು ಹೀಗೆ ಇರಲಿ ಇರಲಿ    ಹರುಷ  ಹರುಷ  

ಉಲ್ಲಾಸದ ಶುಭ ದಿನಕೆ ಸಂತೋಷವೇ ಹುಡುಗರೇ 

ಹೂ ನಕ್ಕಾಗ ತಾನೇ ಅಂದ ಹೀರುವದು ತುಂಬಿ ಬರುವದು 

ಚಂದ್ರ ನಕ್ಕಾಗ ತಾನೇ ಬೆಳಕು  ಬರುವದು ಕಡಲು ಕುಣಿವುದು 

ಸೂರ್ಯನಾಡೋ  ಜಾರೊ ಆಟ  ಬಾನು ನಾಗಲೆಂದೇ 

ಬೀಸೋ ಗಾಳಿ ತೂಗೋ ಪೈರು ಭೂಮಿ ನಾಗಲೆಂದೇ 

ದೇವರು ತಂದ ಶೃಷ್ಠಿಯಲ್ಲಿ ಅಂಧ ನಾಗಲೆಂದೇ 


 ನಗುತ ನಗುತ ಬಾಳು  ನೀನು ನೂರು ವರ್ಷು 

ಎಂದು ಹೀಗೆ ಇರಲಿ ಇರಲಿ  ಹರುಷ  ಹರುಷ  


ಆಕಾಶಾದಾಚೆ ಎಲ್ಲೋ ದೇವರಿಲವೋ  ಹುಡುಕ ಬೇಡವೋ 

ಆ  ಮಾಯಾಗಾರ ತಾನು ಗಿರಿಯಲಿಲ್ಲವೋ ಗುಡಿಯಲಿಲ್ಲವೋ 

ಪ್ರೀತಿಯಲ್ಲಿ ಸ್ನೇಹದಲ್ಲಿ ಇರವನು ಒಂದಾಗಿ 

ತಂಪಿನಲ್ಲಿ ಕಂಪಿನಲ್ಲಿ ಬರುವನು ಹಿತವಾಗಿ 

ಸಂತಸದಲ್ಲಿ ಸಂಭ್ರಮದಲ್ಲಿ ಮಕ್ಕಳ ನಗುವಾಗಿ 


 ನಗುತ ನಗುತ ಬಾಳು  ನೀನು ನೂರು ವರ್ಷು 

ಎಂದು ಹೀಗೆ ಇರಲಿ ಇರಲಿ  ಹರುಷ  ಹರುಷ  

ಬಾಳಿನ ದೀಪ ನಿನ್ನ  ನಗು ದೇವರ ರೂಪ 

ನಗುತ ನಗುತ ಬಾಳು  ನೀನು ನೂರು ವರ್ಷು  

ಎಂದು ಹೀಗೆ ಇರಲಿ ಇರಲಿ    ಹರುಷ  ಹರುಷ  

ಉಲ್ಲಾಸದ ಶುಭ ದಿನಕೆ ಸಂತೋಷವೇ ಹುಡುಗರೇ 

nagutha nagutha baalu neenu  lyrics free download : Parushurama


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು