Ohh Nanna kanne lyrics songs | Jaga Malla kannada movie

 ಚಲನಚಿತ್ರ                    :  Jaga Malla (ವಿಶ್ವಸಂ)

ಬಿಡುಗಡೆಯ ವರ್ಷ          :  10 ಜನವರಿ 2019 

ಸಂಗೀತ                       :  ಡಿ.ಇಮ್ಮನ್

ಗಾಯಕ                        :  ಸಿದ್ಧಾರ್ಥ ಬೆಲ್ಮನು

ಸಾಹಿತ್ಯ                        :  ಹೃದಯ ಶಿವ

ಸ್ಟಾರ್‌ಕಾಸ್ಟ್                  :  ಅಜಿತ್ ಕುಮಾರ್, ನಯನತಾರಾ

ನಿರ್ದೇಶಕ                      : ಶಿವ

ನಿರ್ಮಾಪಕ                    : ಹರೈಸನ್ ಸ್ಟುಡಿಯೋ

ರೆಕಾರ್ಡ್ ಲೇಬಲ್           :   MRT Music

 Male version 





























ಒಹ್ ನನ್ನ ಕಣ್ಣೇ 
ಒಹ್ ನನ್ನ ಕಣ್ಣೇ 

ಕಣ್ಣೀರ ಒರೆಸಲಾ ನಿನಗಾಗಿ ನಾನು ಮಾಡಿಲ್ಲ ಏನೂ ತಪ್ಪಾಯ್ತು ಅನ್ನಲಾ ಕೂಸುಮರಿ ಮಾಡಿ ಹೊತ್ತಾಡಲಿಲ್ಲ ಹಾಡಿಲ್ಲ ಜೋಗುಳ ಚಂದ್ರಮನ  ತೋರಿ ಕೈ ತುತ್ತು  ತಿನ್ನಿಸಿ ತೂಗಿಲ್ಲ ತೊಟ್ಟಿಲ ನನ್ನೆಲ್ಲ ನೋವು ಕಂಡು ಕಾರ್ಮೋಡವು ಕಣ್ಣೀರ ಸುರಿಸಿತಾ.... 

ಆರಾರೀರಾರೋ   ರಾರೋ ರಾರೋ ಆರಾರೀರಾರೋ   ರಾರೋ ರಾರೋ ಆರಾರೀರಾರೋ   ರಾರೋ ರಾರೋ ಆರಾರೀರಾರೋ   ರಾರೋ ರಾರೋ ..

ಒಹ್ ನನ್ನ ಕಣ್ಣೇ 

ಒಹ್ ನನ್ನ ಕಣ್ಣೇ 

ಕಣ್ಣೀರ ಒರೆಸಲಾ ನಿಂಗಾಗಿ ನಾನು ಮಾಡಿಲ್ಲ ಏನೂ ತಪ್ಪಾಯ್ತು ಅನ್ನಲಾ....ಕರುಳಿನ ಸಂಬಂಧ ಕರಗದ ಅನುಬಂಧ ಕರೆಯಿತು ಕೈ ಬಿಸಿ ಹುಡುಕಿ ಬಂದೆ ಕಂಬನಿ ಕೊಳದೊಳಗೆ ಭಾವನೆ ಸುಳಿಯೊಳಗೆ ಸಿಲುಕಿದ ಜೀವಕ್ಕೆ ನೀನು ಕಂಡೆ ನಾನಿನ್ನ ಕಾವಲುಗಾರ ಹಾಯಾಗಿ ಮಲಗಮ್ಮ ಕೈ ತಪ್ಪಿ ಹೋದರೆ ನೀನು ಅನ್ನೋದೇ ಭಯವಮ್ಮ ಬಾಳೊಂದು ಪಂಜರ ನಿನ್ನಲ್ಲಿ ಇಂಚರ ನೀನು ಬಾಯ್ತುಂಬ ಅಪ್ಪ ಅನ್ನಮ್ಮ ಸಾಕು ಬದುಕು ಸಾರ್ಥಕ .....

 ಒಹ್ ನನ್ನ ಕಣ್ಣೇ 

ಒಹ್ ನನ್ನ ಕಣ್ಣೇ 

ಕಣ್ಣೀರ ಒರೆಸಲಾ ನಿನಗಾಗಿ  ನಾನು ಮಾಡಿಲ್ಲ ಏನೂ ತಪ್ಪಾಯ್ತು ಅನ್ನಲಾ ಕೂಸುಮರಿ ಮಾಡಿ ಹೊತ್ತಾಡಲಿಲ್ಲ ಹಾಡಿಲ್ಲ ಜೋಗುಳ ಚಂದ್ರಮನ  ತೋರಿ ಕೈತುತ್ತು  ತಿನ್ನಿಸಿ ತೂಗಿಲ್ಲ ತೊಟ್ಟಿಲ ಲೋಕನೆ ಮಲಗಿರುವಾಗ  ಮೌನದಲ್ಲಿ ಇಬ್ಬರೆ  ಮಾತಾಡುವೆ ..

ಆರಾರೀರಾರೋ   ರಾರೋ ರಾರೋ ಆರಾರೀರಾರೋ   ರಾರೋ ರಾರೋ ಆರಾರೀರಾರೋ   ರಾರೋ ರಾರೋ ಆರಾರೀರಾರೋ   ರಾರೋ ರಾರೋ 

ಒಹ್ ನನ್ನ ಕಣ್ಣೇ

 ಒಹ್ ನನ್ನ ಕಣ್ಣೇ 


Ohh Nanna kanne lyrics songs | Jaga Malla kannada movie:

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು