ಆಕಾಶನೇ ಆದರಿಸುವ ಈ ಭೂಮಿನೇ ಪಳಗಿಸುವ ಹೇ ಕೋಟಿ ಕೋಟಿ ನೋಟಗಳುಕೋಟೆ ಮೇಲೆ ಕುಳಿತಿರುವ ನಾಲ್ಕು ತಲೆ ಬ್ರಹ್ಮನಿಗೂ ಅಬ್ಬಾಅಬ್ಬಾ ಅವನಿಗು ಕನ್ಫ್ಯೂಸು ಮಾಡುವನು ಇವ ಕೋಟಿಗೊಬ್ಬ ದಿ ಲಯನ್ ಇಸ್ ಬ್ಯಾಕ್ ಅಂಡ್ ಹೀ ರೋರ್ಸ್ ಅಗೈನ್ ಕೋಟಿಗೊಬ್ಬ ಕೋಟಿಗೊಬ್ಬ ಹೀ ಇಸ್ ಲೈಕ್ ಆ ಫ್ಲ್ಯಾರಿಂಗ್ ಫೈರ್ ಕೋಟಿಗೊಬ್ಬ ಕೋಟಿಗೊಬ್ಬ ಮೇಕ್ ಮೇ ಫಾರ್ ದಿ ರೋರಿಂಗ್ ರೂಲರ್ ನೋಡ್ರಪ್ಪಾ ನೋಟಿನಲ್ಲಿ ಸ್ನಾನ್ನ ಮಾಡೋ ಕೋಟಿಗೊಬ್ಬ ನಮರೋಲಾ ಇರುವ ಕುಬೇರನ ಸೀಟಿಗೊಬ್ಬ ಕನಸಿನೊಳಗು ಕಾಸು ಕಾಯೋ ಡ್ಯೂಟಿಗೊಬ್ಬ ಇವನೇ ಇವನೇ ಕೋಟಿಗೊಬ್ಬ ಕೋಟಿಗೊಬ್ಬ ಇವನು ಇದರೆ ಯಾರು ಹೊಣೆ ಯಾರು ಹೊಣೆ ಯಾರು ಹೊಣೆ ಪರಶಿವನಿಗೂ ಜಾಗರಣೆ ಜಾಗರಣೆ ಜಾಗರಣೆ ಅನಸಿದು ಮಾಡೋ ವರೆಗೂ ನಿದೆ ಮಾಡೋದಿಲ್ಲ ಹಠ ಮಾಡೋ ಸಾಮ್ರಾಟನು ಜನ ಜನ ಅನ್ನೋ ಹಣ್ಣ ಇವನಿಗೂ ಸುಪ್ರಭಾತ ಸೌಂಡು ಕಣೋ ನಾಲ್ಕು ತಲೆ ಬ್ರಹ್ಮನಿಗೂ ಅಬ್ಬಾ ಅಬ್ಬಾ ಕಂಫ್ಯೂಸು ಮಾಡುವನು ಇವ ಕೋಟಿಗೊಬ್ಬ ದಿ ಲಯನ್ ಇಸ್ ಬ್ಯಾಕ್ ಅಂಡ್ ಹೀ ರೋರ್ಸ್ ಅಗೈನ್ ಕೋಟಿಗೊಬ್ಬ ಕೋಟಿಗೊಬ್ಬ ಹೀ ಇಸ್ ಲೈಕ್ ಆ ಫ್ಲ್ಯಾರಿಂಗ್ ಫೈರ್ ಕೋಟಿಗೊಬ್ಬ ಕೋಟಿಗೊಬ್ಬ ಮೇಕ್ ಮೇ ಫಾರ್ ದಿ ರೋರಿಂಗ್ ರೂಲರ್
ಚಾಣಾಕ್ಷ ಛಲಗಾರ ಛಲಗಾರ ಛಲಗಾರ ಹೇಯ್ ತಲೆ ಹೋದರು ಬಿಡಲಾರ ಬಿಡಲಾರ ಬಿಡಲಾರ ತಲೆ ಗಟ್ಟಿದೆ ಬೆಟ್ಟ ಕುಟ್ಟಿ ಪುಡಿ ಪುಡಿ ಮಾಡುವಂತ ಪಿಸ್ಟಾ ಕಣೋ ಇವನು ಇಷ್ಟೇ ಅಂತ ಹೇಳೋ ಸ್ಕ್ಯಾಲ್ ಟೇಪುಗಳು ಯಲ್ಲೋ ಇಲ್ವೇ ಇಲ್ಲ ಕಣೋ ನಾಲ್ಕು ತಲೆ ಬ್ರಹ್ಮನಿಗೂ ಅಬ್ಬಾ ಅಬ್ಬಾ ಕಂಫ್ಯೂಸು ಮಾಡುವನು ಇವ ಕೋಟಿಗೊಬ್ಬ ದಿ ಲಯನ್ ಇಸ್ ಬ್ಯಾಕ್ ಅಂಡ್ ಹೀ ರೋರ್ಸ್ ಅಗೈನ್ ಕೋಟಿಗೊಬ್ಬ ಕೋಟಿಗೊಬ್ಬ ಹೀ ಇಸ್ ಲೈಕ್ ಆ ಫ್ಲ್ಯಾರಿಂಗ್ ಫೈರ್ ಕೋಟಿಗೊಬ್ಬ ಕೋಟಿಗೊಬ್ಬ ಮೇಕ್ ಮೇ ಫಾರ್ ದಿ ರೋರಿಂಗ್ ರೂಲರ್
|
0 ಕಾಮೆಂಟ್‌ಗಳು