ಚಲನಚಿತ್ರ : Kotigobba 3
ಬಿಡುಗಡೆಯ ವರ್ಷ : COMING SOON
ಸಂಗೀತ : ಅರ್ಜುನ ಜನ್ಯಾ
ಗಾಯಕ : ವಿಜಯ್ ಪ್ರಕಾಶ ,ಅನಿರುದ್ಧ ಭಟ
ಸಾಹಿತ್ಯ : ಅನೂಪ ಭಂಡಾರಿ
ಸ್ಟಾರ್‌ಕಾಸ್ಟ್ : ಸುದೀಪ, ಮಡೋನಾ ಸೆಬಾಸ್ಟಿಯನ್, ರವಿ ಶಂಕರ್
ನಿರ್ದೇಶಕ : ಶಿವ ಕಾರ್ತಿಕ
ನಿರ್ಮಾಪಕ : ಸೂರಪ್ಪ ಬಾಬು
ರೆಕಾರ್ಡ್ ಲೇಬಲ್ : ಆನಂದ್ ಆಡಿಯೋ
Male version | ಹೇ ಹಲೋ ಹಲೋ ಮಿಟಕಲಾಡಿ ಮಿಟ್ಟುಕು ತೈತೆ ನಿನ್ನ ಬಾಡಿ ಟಚ್ ಆಗೋದ್ರೆ ಬೈಕೋ ಬೇಡಿ ಸಾರೀ ಸಾರೀ
ಆ ಲಾಲ್ಲಲಾ ಲಲ್ಲಾಳ ದೇಸಿ ಬೀದಿ ನಿನ್ ಅಂಧ ಕಣ್ಣಲೇ ಸೇದಿ ಮರೆತೇ ಹೌತು ನಮ್ಮ ಮನೆಯ ದಾರಿ ದಾರಿ
ನಾನು ಸಿಕ್ಕಾಪಟ್ಟೆ ಚುಟ್ಟಿಯೋ ನಿಮ್ಮ ಕೈಗೆ ಸಿಗದ ಲೂಟಿಯೂ ಈ ನಖಾರ ಬಿಟ್ಟಾಕ್ಕು ನನ್ನ ಸುತ್ತ ಸುತ್ತಕ್ಕು
ಪಟಾಕಿ ಪೋರಿಯೊ ನಟ್ಟಿ naughty ಚೊರಿಯೂ ಡಬಲ್ ಬ್ಯಾರೆಲ್ ಕೋವಿಯೋ ನೋಡಿ ಆದೆ ಪೋಲಿಯೋ
ಹಲೋ ಹಲೋ ಹಲೋ ಮಿಟಕಲಾಡಿ ಮಿಟ್ಟುಕು ತೈತೆ ನಿನ್ನ ಬಾಡಿ ಟಚ್ ಆಗೋದ್ರೆ ಬೈಕೋ ಬೇಡಿ ಸಾರೀ ಸಾರೀ
ಹೇ ಚಂದ್ರನನೇ ಕೇಳು ನಿನ್ನ ಕಾಲ ಕಳ್ಳಗೆ ಇದುವೇ ನಿನ್ನ ಕಿಕ್ಕ್ಯೆ ಸಾಕು ಇನ್ನು
ಹೊ ನಿನಗೆ ಯಾಕೇ ಬೀಳಬೇಕು ಇಷ್ಟು ಜನರ ನಡುವೆ ನನ್ನ ಹೂಡಿಕೊಂಡು ನೀನು ನೀನು ಏಳಿ ತನಕ ಬರುವೆ ಬರುವೆ ಕನಸಲ್ಲಿಯೂ ನಿನ್ನ ಮನಸ್ಸಲ್ಲಿಯೀ ಊರೆಲ್ಲ ಉರ್ರ್ಕೊಲ್ಲ ಲಿಸ್ಟಲ್ಲೇ ಬರ್ಕೊಲ್ಲ ಸ್ಟಾರೂ
ಪಟಾಕಿ ಪೋರಿಯೊ ನಟ್ಟಿ naughty ಚೊರಿಯೂ ಡಬಲ್ ಬ್ಯಾರೆಲ್ ಕೋವಿಯೋ ನೋಡಿ ಆದೆ ಪೋಲಿಯೋ ಸಾರೀ ಛ್ಹೊಯಿ ಛ್ಹೋರಿ ಹಯೇ ಬಾ ಚಕ್ಕಾರಿ ಹಯೇ
ಬೇಡ ಬೇಡ ಬುಟ್ಟಿಗೆ ಬಿಳ್ಳಬೇಡ ತುತ್ತಿಗೆ ಸಿಗ್ಗಬೇಡ ಮುತಿದಾ ಬೇಡವೇ ನಮ್ಮ ಹಾರ್ಟ್ಗೆಗೆ ವೊದ್ದು ನೀ ಅವನ್ ಮೇಲೆ ಬಿದ್ದು ಮುಡ್ಡಾದ ಬೇಡವೇ ಮೈಗಿಯೇ ಮೈ ಗುದ್ದಿ ಕಬಡ್ಡಿ ಆಡೋ ತಪ್ಪೊರಿಯೋ
ಪಟಾಕಿ ಪೋರಿಯೊ ನಟ್ಟಿ naughty ಚೊರಿಯೂ ಡಬಲ್ ಬ್ಯಾರೆಲ್ ಕೋವಿಯೋ ನೋಡಿ ಆದೆ ಪೋಲಿಯೋ
ಪಟಾಕಿ ಪೋರಿಯೊ ನಟ್ಟಿ naughty ಚೊರಿಯೂ ಡಬಲ್ ಬ್ಯಾರೆಲ್ ಕೋವಿಯೋ ನೋಡಿ ಆದೆ ಪೋಲಿಯೋ |
kotigobba 3। pataki poriyo songs lyrics in kannada:
0 ಕಾಮೆಂಟ್‌ಗಳು