ಚಲನಚಿತ್ರ : Putnanja
ಬಿಡುಗಡೆಯ ವರ್ಷ : 12 January 1995
ಸಂಗೀತ : ಹಂಸಲೇಖ
ಗಾಯಕ : ಮನೋ, ಚಿತ್ರಾ
ಸಾಹಿತ್ಯ : ಹಂಸಲೇಖ
ಸ್ಟಾರ್‌ಕಾಸ್ಟ್ : ರವಿಚಂದ್ರನ್,ಮೀನಾ,ಉಮಾಶ್ರಿ,ಲೋಕೇಶ್.
ನಿರ್ದೇಶಕ : ರವಿಚಂದ್ರನ್
ನಿರ್ಮಾಪಕ : ರವಿಚಂದ್ರನ್,ಎ.ನರಸಿಂಹನ್
ರೆಕಾರ್ಡ್ ಲೇಬಲ್ : Jhankar Music
|
Male version
Female version
Mala version
male and female version
|
ನಮ್ಮಮ್ಮಾ ನಮ್ಮಮ್ಮಾ ಭೂಮಿತಾಯಮ್ಮ
ಭೂಮಿತಾಯಮ್ಮ
ನಮ್ಮಮ್ಮಾ ನಮ್ಮಮ್ಮಾ
ಭೂಮಿತಾಯಮ್ಮ
ಭೂಮಿತಾಯಮ್ಮ
ಈ
ಸುಗ್ಗಿ ತಂದವಳಾರಮ್ಮ
ನಮ್ಮಮ್ಮಾ ನಮ್ಮಮ್ಮಾ
ಈ
ಹುಗ್ಗಿ ತಂದವಳಾರಮ್ಮ
ಭೂಮಿತಾಯಮ್ಮ
ಈ
ಅಂಬಾಲಿ ತಂದವಳಾರಮ್ಮ
ನಮ್ಮಮ್ಮ
ನಮ್ಮಮ್ಮ
ಈ
ಓಕುಲಿ ತಂದವಳಾರಮ್ಮ
ಭೂಮಿತಾಯಮ್ಮ
ಒಂದು ನೆಲ್ಲು ಚೆಲ್ಲಿದರೇ ರಾಶಿ ಮಾಡುವಾ
ಇವಳದೇನು
ಕರುಣೆ ಪ್ರೀತಿಯೋ ..
ನಮ್ಮಮ್ಮಾ ನಮ್ಮಮ್ಮಾ
ಭೂಮಿತಾಯಮ್ಮ
ಭೂಮಿತಾಯಮ್ಮ
ನಮ್ಮಮ್ಮಾ ನಮ್ಮಮ್ಮಾ
ಭೂಮಿತಾಯಮ್ಮ
ಭೂಮಿತಾಯಮ್ಮ
ಈ
ಚಿನ್ನಮ್ಮ ನಮ್ಮಮ್ಮನಿಗೆ
ಮಗಳಮ್ಮ
ಮಗಲಮ್ಮ
ಈ
ಗಂಗಮ್ಮ ನಮ್ಮಮ್ಮನಿಗೇ
ಚೋಚಲಾ
ಮಗಳಮ್ಮಾ ಹೋ
ಚೋಚಲಾ ಮಗಲಮ್ಮ
ಆ
ಮಂಜಮ್ಮ ನಮ್ಮಮ್ಮನಿಗೇ
ತೆಂಗ್ಯಮ್ಮಾ
ತೆಂಗ್ಯಮ್ಮಾ
ಈ
ಗಾಳ್ಯಾಮ್ಮ ನಮ್ಮಮ್ಮಾನಿಗೇ ಹತ್ತಿರದವಳಮ್ಮ
ಹೋ
ಬಿಟ್ಟಿರದವಳಾಮ್ಮ
ನಮ್ಮ
ಅಮ್ಮನೂರಿನ ಬಳಗ ತುಂಬಾ ತುಂಬಾ ಹಿರಿದಮ್ಮ
ಇವಳಿಗಿಗ ಶರಣು ಶರಣು
ಶರಣು
ಕೋಟಿ ಶರಣಮ್ಮ
ಈ
ಸುಗ್ಗಿ ತಂದವಳಾರಮ್ಮ
ನಮ್ಮಮ್ಮಾ ನಮ್ಮಮ್ಮಾ
ಈ
ಹುಗ್ಗಿ ತಂದವಳಾರಮ್ಮ
ಭೂಮಿತಾಯಮ್ಮ
ಈ
ಅಂಬಾಲಿ ತಂದವಳಾರಮ್ಮ
ನಮ್ಮಮ್ಮ
ನಮ್ಮಮ್ಮ
ಈ
ಓಕುಲಿ ತಂದವಳಾರಮ್ಮ
ಭೂಮಿತಾಯಮ್ಮ
ನಮ್ಮಮ್ಮಾ ನಮ್ಮಮ್ಮಾ
ಭೂಮಿತಾಯಮ್ಮ
ಭೂಮಿತಾಯಮ್ಮ
ನಮ್ಮಮ್ಮಾ ನಮ್ಮಮ್ಮಾ
ಭೂಮಿತಾಯಮ್ಮ
ಭೂಮಿತಾಯಮ್ಮ
ಈ ಕರಿಯ ನೇಗಿಲು ಕಟ್ಟಿದರು
ಹಚ್ಚಮ್ಮ
ಮೆಚ್ಚಮ್ಮ
ಈ ಬಿಳಿಯ ಕಳು ಬಿತ್ತಿದರು
ಬೇಡ
ಅನಳಮ್ಮ ಹೊ ಬೇದ ಇರದಮ್ಮ
ಈ ಕೆಂಚ ಗೊಬ್ಬರ ಹರವಿದರೂ
ಹಚ್ಚಮ್ಮ
ಮೆಚ್ಚಮ್ಮ
ಈ
ಎಡಚ ಕವಣೆ ಬೀರಿದರು
ಪಾಪ
ಅನಾಳಮ್ಮ ಓ…. ಕೋಪ ಇರದಮ್ಮ
ನಮ್ಮ
ಅಮ್ಮ ಎಂದೂ ಎಲ್ಲು ಮೇಲ್ಲು ಕಿಳು ಮಾಡಿಲ್ಲಾ
ಮಕ್ಕಳಾಗಿ
ನಾವು ಅವಳ ಲಾಲಿ ಹಾಡಬೇಕಾಮ್ಮ
ಈ ಸುಗ್ಗಿ ತಂದವಳಾರಮ್ಮ ನಮ್ಮಮ್ಮಾ ನಮ್ಮಮ್ಮಾ ಈ ಹುಗ್ಗಿ ತಂದವಳಾರಮ್ಮ ಭೂಮಿತಾಯಮ್ಮ ಈ ಅಂಬಾಲಿ ತಂದವಳಾರಮ್ಮ ನಮ್ಮಮ್ಮ ನಮ್ಮಮ್ಮ ಈ ಓಕುಲಿ ತಂದವಳಾರಮ್ಮ ಭೂಮಿತಾಯಮ್ಮ
ಒಂದು ನೆಲ್ಲು ಚೆಲ್ಲಿದರೇ ರಾಶಿ ಮಾಡುವಾ
ಇವಳದೇನು
ಕರುಣೆ ಪ್ರೀತಿಯೋ ..
ನಮ್ಮಮ್ಮಾ ನಮ್ಮಮ್ಮಾ
ಭೂಮಿತಾಯಮ್ಮ
ಭೂಮಿತಾಯಮ್ಮ
ನಮ್ಮಮ್ಮಾ ನಮ್ಮಮ್ಮಾ
ಭೂಮಿತಾಯಮ್ಮ
ಭೂಮಿತಾಯಮ್ಮ
|
Nammamma Nammamma song lyrics - Putnanja
0 ಕಾಮೆಂಟ್‌ಗಳು