Album song : NEENE NEENE ಬಿಡುಗಡೆಯ ವರ್ಷ : ಸೆಪ್ಟೆಂಬರ್ 29,2020 ಗಾಯಕ : ಸೋನು ನಿಗಮ್, ಸಂಗೀತ ರಾಜೀವ್ ಸಾಹಿತ್ಯ : ಸಂಗೀತ ರಾಜೀವ್, ಶ್ರೀನಾಥ್ ಹಡಗಳ್ಳಿ ಸ್ಟಾರ್‌ಕಾಸ್ಟ್ : ಸಂಗೀತ ರಾಜೀವ್,ಬಿಗ್‌ಬಾಸ್ ಶೈನ್ ಶೆಟ್ಟಿ
ನಿರ್ದೇಶಕ : ಆಕಾಶ್ ಜೋಶಿ
ಸಂಯೋಜಕ : ಸಂಗೀತ ರಾಜೀವ್
ರೆಕಾರ್ಡ್ ಲೇಬಲ್ : SaRa Studios
F emale
version
Male version
F emale
version
male version
F emale
version
F emale
version
male version
Female version
male version
F emale
version and male version
ಹೃದಯದ ಬಡಿತ ಮಾನಸಿನ ತುಡಿತಾ
ನನ್ನಲ್ಲಿ ………..
ಶುರುವಾಗಿದ್ದೇ
ನಿನಾಗಾಗಿ
ನಿನಗಾಗಿ ...
ಸಹಿಸದ ವಿರಹ
ಬಯಾಸಿದೆ ಸನಿಹ
ನನ್ನಲ್ಲಿ
ಹೆಚ್ಚಾಗಿದೆ ತಾನಾಗಿಯೇ
ಮೋಹದ ಈ ಸ್ಪರ್ಶವು
ಸೇಳದಿದೆ ಈಗ ನನ್ನನು
ಕಾಣದ ಈ ಹರುಷವು
ಕರೆದಿದೆ ನನ್ನನು ...
ನೀನೆ ನೀನೆ ನೀ
ನನ್ನ
ಕನಸಿನ ಕರೆ
ನೀನೆ ನೀನೆ ನೀ
ನನ್ನ
ಆಸರೆ
ನೀನೆ ನೀನೆ ನೀ
ನನ್ನ
ನೆನಪಿನ ನೆರೆ
ನೀನೆ ನೀನೆ ನೀ
ನನ್ನ
ಕೈ ಸೆರೆ
ಬಾಳಿನ ಚಂದ್ರನು
ಮೋಡದ ಮರೆಯಲ್ಲಿ
ಏಕೀರುವನು ?
ಮುದ್ದಾದ ಆ ನಿನ್ನ
ಮಾತಿಲ್ಲಿ ಇರೋ , ನಗುವಲ್ಲಿ ಅಡಗಿರುವನು
ಸಾಗುತ ನಿನ್ನ
ಜೊತೇಲಿ
ನನ್ನನೇ ನಾನು
ಮರತೆ
ಬದುಕಿನ ಪ್ರತಿ
ಹೆಜ್ಜಾಗೂ ಗುರುತು
ನಿನ್ ಆಗಿರು
ನೀನೆ ನೀನೆ ನೀ
ನನ್ನಾ
ಕನಸಿನಾ ಕರೇ
ನೀನೆ ನೀನೆ ನೀ
ನನ್ನಾ
ಆಸರೆ
ನೀನೆ ನೀನೆ ನೀ
ನನ್ನ
ನೆನಪಿನ ನೆರೆ
ನೀನೆ ನೀನೆ ನೀ
ನನ್ನಾ
ಕೈ ಸೆರೆ
ನೀನೆ ನೀನೆ ನೀ
ನನ್ನಾ
ಕನಸಿನಾ ಕರೇ
ನೀನೆ ನೀನೆ ನೀ
ನನ್ನಾ
ಆಸರೆ
ನೀನೆ ನೀನೆ ನೀ
ನನ್ನ
ನೆನಪಿನ ನೆರೆ
ನೀನೆ ನೀನೆ ನೀ
ನನ್ನಾ
ಕೈ ಸೆರೆ
ನೀನೆ ನೀನೆ ನೀ
ನನ್ನಾ
ಕನಸಿನಾ ಕರೇ
ನೀನೆ ನೀನೆ ನೀ
ನನ್ನಾ
ಆಸರೆ
ನೀನೆ ನೀನೆ ನೀ
ನನ್ನ
ನೆನಪಿನ ನೆರೆ
ನೀನೆ ನೀನೆ ನೀ
ನನ್ನಾ
ಕೈ ಸೆರೆ
VIDEO
0 ಕಾಮೆಂಟ್‌ಗಳು