yajamana song lyrics | Darshana | V.Harikrishna | kaviraj | Yajamana kannada movie 2019.ondu munjane song lyrics | ondu munjane kannada song lyrics.
ಚಲನಚಿತ್ರ : Yajamana
ಬಿಡುಗಡೆಯ ವರ್ಷ : 1 ಮಾರ್ಚ್ 2019
ಸಂಗೀತ : ಕವಿರಾಜ್
ಗಾಯಕ : ಶ್ರೇಯಾ ಘೋಶಾಲ್, ಸೋನು ನಿಗಮ್
ಸಾಹಿತ್ಯ : ಗೌರವ್
ಸ್ಟಾರ್‌ಕಾಸ್ಟ್ : ದರ್ಶನ,ರಶ್ಮಿಕಾ ಮಂದಣ್ಣ,ತ,ದೇವರಾಜ್,ಧನಂಜಯ್
ನಿರ್ದೇಶಕ : ವಿ.ಹರಿಕೃಷ್ಣ,ಪೊನ್ ಕುಮಾರನ್
ನಿರ್ಮಾಪಕ : ಶೈಲಜಾ ನಾಗ್, ಬಿ. ಸುರೇಶ
ರೆಕಾರ್ಡ್ ಲೇಬಲ್ : DBeatsMusicWorld
Ondu munjane song lyrics in Kannada:
Male version : ಒಂದು ಮುಂಜಾನೆ ಹಂಗೆ ಸುಮ್ಮನೆ
ನಾವು
ಹೊಗುವ ಬಾರೆ ...ದಾರಿ ಇದ್ದಷ್ಟು ದೂರ ಹೊಗುವ
ಬೇಡ ಅನ್ನೋರು ಯಾರೇ ನನ್ನ
ತಾರೆ ನಿನ್ನ ಮೇಲೆ
ಗೋಲಿ ಆಡ್ತಿದ್ದ
ವಯಸ್ಸಲ್ಲೇ ಪ್ರೀತಿ... ಶುರುವಾಗೋಯ್ತೆ
ನೀ
ಕಣೋ ಎಲ್ಲ ಕನಾಸ ಮಾಡುವೇನು ನಾನು ನನಸಾ
ದಾಸ ನಿಂಗೆ ಖಾಸಾ.....
ಒಂದು ಮುಂಜಾನೆ ಹಂಗೆ ಸುಮ್ಮನೆ ನಾವು ಹೊಗುವ
ಬಾರೆ
ದಾರಿ ಇದ್ದಷ್ಟು ದೂರ ಹೊಗುವ ಬೇಡ ಅನ್ನೋರು
ಯಾರೇ
ಯಾರಿಲ್ಲದ ಊರಲ್ಲಿ ಒಂದು ನದಿದಂಡೇಲಿ
ನಾವೊಂದು
ಪುಟ್ಟ ಮನೆ ಮಾಡಿ ..
Female version: ಬೆಳದಿಂಗಳ ರಾತ್ರಿಯಲ್ಲಿ ನಕ್ಷತ್ರದ ಹೊದಿಕೇಲಿ
ನಾನಿರುವೆ
ನಿನ್ನ ಮಡಿಲಲ್ಲಿ....
Male version: ನಿನಗೆ ನಾನು ನನಗೆ
ನೀನು
Female version: ನನ್ನ ಜಗದ ದೋರಿಯು ನೀನು
Male version: ರಾಣಿ ಬಾರೆ
ನೀನಿರದೆ ಒಂದು ನಿಮಷ
ಇರಲಾರ ನಿನ್ನ ಅರಸ ದಾಸ
ನಿಂಗೆ ಖಾಸಾ
ಒಂದು
ಮುಂಜಾನೆ ಹಂಗೆ ಸುಮ್ಮನೆ ನಾವು ಹೊಗುವ ಬಾರೆ
ದಾರಿ ಇದ್ದಷ್ಟು ದೂರ
ಹೊಗುವ ಬೇಡ ಅನ್ನೋರು ಯಾರೇ
Female version: ಸಿಹಿ ಮುತ್ತೀನ
ಕಂದಾಯ ಪ್ರತಿ ನಿತ್ಯವೂ ಸಂದಾಯ
ಮಾಡೋದು
ಮರಿಬೇಡ ಒಂದೂ
Male version: ಒಂದೇ ಕಣೆ ಒತ್ತಾಯ
ನಿಂಗೆ ಹಣೆ ಬಿಂದಿಯಾ ದಿನ
ನಿತ್ಯ ಇಡೋ ಕೆಲಸಾ ನಂದು ನನದೆ ಕಣ್ಣು ತಗಲೋ ಭಯವೇ
Female version: ಕಣ್ಣು
ಮುಚು ಅಲ್ಲು ಸಿಗುವೆ
Male version: ರಾಣಿ ಬಾರೆ ಕಾವೇರಿ
ಕಾಯೋ ಕೆಲಸ
ಮಾಡುವೇನು ಎಲ್ಲ ದಿವಸ ದಾಸ ನಿಂಗೆ ಖಾಸಾ….
0 ಕಾಮೆಂಟ್‌ಗಳು