hrudayake hedarike song lyrics from Thayige Thakka Maga movie 2018.
ಚಲನಚಿತ್ರ : Thayige Thakka Maga
ಬಿಡುಗಡೆಯ ವರ್ಷ : 16 ನವೆಂಬರ್ 2018
ಸಂಗೀತ : Judah Sandhy
ಗಾಯಕ : ಸಂಜಿತ್ ಹೆಗ್ಡೆ ಮತ್ತು ಸಂಗೀತ.
ಸಾಹಿತ್ಯ : ಜಯಂತ್ ಕೈಕಿನಿ
ಸ್ಟಾರ್‌ಕಾಸ್ಟ್ : ಕೃಷ್ಣ ಅಜಯ್ ರಾವ್, ಆಶಿಕಾ ರಂಗನಾಥ್, ಸುಮಲತಾ..
ನಿರ್ದೇಶಕ : ಶಶಾಂಕ್
ನಿರ್ಮಾಪಕ : ಶಶಾಂಕ್ ಸಿನೆಮಾಸ್
ರೆಕಾರ್ಡ್ ಲೇಬಲ್ : ಆನಂದ್ ಆಡಿಯೋ
sanjith hegde hrudayake hedarike lyrics
female voice : ಹೃದಯಕೆ ಹೆದರಿಕೆ ಹೀಗೆ
ಹುಡುಕುತ ಬರುವೆಯ ಹೇಳದೆ, ಹೋದರೆ
male voice : ಎದೆಯಲ್ಲಿ ಬಿರುಗಾಳಿ..
ಮೊದಲೇನೆ ಇತ್ತು ನೀ ನನಗೆ.. ಏನೆಂದು ನನಗಷ್ಟೇ ಗೊತ್ತು!
female voice : ಹೃದಯಕೆ ಹೆದರಿಕೆ ಹೀಗೆ ನೋಡಿದರೆ..ಹುಡುಕುತ ಬರುವೆಯ ಹೇಳದೆ ಹೋದರೆ!
love you love you
love you so much
ಓ ಮರವೆ, ನಿನ್ನ ತಬ್ಬಿ ಹಬ್ಬುತಿರೋ ಬಳ್ಳಿ ನಾನು, ಮೆಲ್ಲಗೆ ವಿಚಾರಿಸು ನನ್ನ..
ಮೈ ಮರೆತು, ನಿನ್ನ ಮುಂದೆ ವರ್ತಿಸುವ ಮಳ್ಳಿ ನಾನು, ಕೋಪವು ನಿವಾರಿಸು ಚಿನ್ನ..
male voice : ನೀ ನನಗೆ, ದೊರೆತಂತ ಸಿಹಿಯಾದ ಮತ್ತು.. ನಿನಗಾಗೋ ಕನಸೆಲ್ಲಾ ನನಗಷ್ಟೇ ಗೊತ್ತು!
female voice : ಮುಚ್ಚಿರುವ ಕಣ್ಣಿನಲ್ಲೂ ಮೂಡಿರುವ ಬಣ್ಣ ನೀನು.. ಮುತ್ತಿಡು ಮಾತಾಡುವ ಮುನ್ನ..
ನೆನೆ ನೆನೆದು ತುಂಬಾ ಸೊರಗಿ ಆಗಿರುವೆ ಸಣ್ಣ ನಾನು ಹಿಡಿಸುವೆನು ಹೃದಯದಲ್ಲಿ ನಿನ್ನ..
male voice : ನಾ ನಿನ್ನ ಬಿಗಿದಪ್ಪಿ ಇರುವಂತ ಹೊತ್ತು ಜಗವೆಲ್ಲಾ ಮರೆಯಾಯ್ತು ನನಗಷ್ಟೇ ಗೊತ್ತು!
female voice : ಹೃದಯಕೆ ಹೆದರಿಕೆ ಹೀಗೆ ನೋಡಿದರೆ..
ಹುಡುಕುತ ಬರುವೆಯ ಹೇಳದೆ ಹೋದರೆ!

0 ಕಾಮೆಂಟ್‌ಗಳು