gajamukhane ganapathiye song lyrics | Ganesha cauti dinavannu bhadrapada tingalalli acarisalaguttade.

gajamukhane ganapathiye song lyrics - A simple way to practice  gajamukhane ganapathiye ninage vandane lyrics in kannada lyrics.


"ಶುಕ್ಲಾಮ್ ಬಾರಧರಂ ವಿಷ್ಣುಮ್
ಶಶಿ ವರ್ನಮ್ ಚತುರ್ ಭುಜಮ್
ಪ್ರಸನ್ನ ವದನಂ ಧ್ಯಾಯೆತ್
ಸರ್ವ ವಿಘ್ನೋಪ ಶಾಂತಯೆ..ಆಆ .."

ಗಜಮುಖನೆ  ಗಣಪತಿಯೆ ನಿನಗೆ  ವಂದನೆ
ನಂಬಿದವರ ಬಾಳಿನ  ಕಲ್ಪತರು ನೀನೆ
ಗಜಮುಖನೆ  ಗಣಪತಿಯೆ ನಿನಗೆ  ವಂದನೆ
ನಂಬಿದವರ ಬಾಳಿನ  ಕಲ್ಪತರು ನೀನೆ...
ಭಾದ್ರಪದ ಶುಕ್ಲದ ಚೌತಿಯಂದು
ನೀ ಮನೆ ಮನೆಗು ದಯಾ ಮಾಡಿ ಹರಸು ಎಂದು
ಭಾದ್ರಪದ ಶುಕ್ಲದ ಚೌತಿಯಂದು
ನೀ ಮನೆ ಮನೆಗು ದಯಾ ಮಾಡಿ ಹರಸು ಎಂದು
ನಿನ್ನಾ ಸನ್ನಿಧನಕೆ ತಲೆ ಬಾಗಿ ಕೈಯ ಮೂಗಿದು
ಬೇಡುವೆ ಭಕ್ತರಿಗೆ ನೀ ದಯಾ ಸಿಂಧು
ಗಜಮುಖನೆ  ಗಣಪತಿಯೆ ನಿನಗೆ  ವಂದನೆ
ನಂಬಿದವರ ಬಾಳಿನ  ಕಲ್ಪತರು ನೀನೆ
ಈರೇಳು ಲೋಕದ್ ಅಣು ಅಣುವಿನ 
ಇಹಪರದ ಸಾಧನೆಕೆ ನೀನೆ ಕಾರಣ
ಈರೇಳು ಲೋಕದ್ ಅಣು ಅಣುವಿನ 
ಇಹಪರದ ಸಾಧನೆಕೆ ನೀನೆ ಕಾರಣ
ನಿನ್ನೊಲುಮೆ ನೋಟದ ಒಂದು ಹೊನ್ನಾ ಕಿರಣ
ನೀಡಿದರೆ ಸಕಯ್ಯ ಜನ್ಮ ಪಾವನ
ಗಜಮುಖನೆ  ಗಣಪತಿಯೆ ನಿನಗೆ  ವಂದನೆ
ನಂಬಿದವರ ಬಾಳಿನ  ಕಲ್ಪತರು ನೀನೆ.....

                                                         

keywords covered :ganesh aarti lyrics | sukhkarta dukhharta lyrics | ganesh chalisa lyrics | ganesh songs.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು