Movie Name : APPU
Song : Yallinda Aarambhavo
Release Date : 26 April 2002
Music by : Guru kiran
Singers : Udita narayana, chaitra
Star cast : Puneeta Rajakumar, Rakshita
Directed By : Puri Jaganath
ಎಲ್ಲಿಂದ ಆರಂಭವೋ ಎಲ್ಲಿಂದ ಆನಂದವೋ
ಅನುರಾಗವೋ ಅನುಬಂಧವೋ ಈ ಪ್ರೀತಿಗೆ ಸೋತೆನಾ....|2|
I love you....hey
I love you|2|
ಬಾ ಎಂದಿತು ಈ ಯೌವನ, ಮಾತಾಡಲು ರೋಮಾಂಚನ
ರೋಮಾಂಚನ ಮಾತಾಡಲು, ಮೈಯೆಲ್ಲವೂ ಆಲಾಪನ
ಈ ಕಲರವ ಈ ಅನುಭವ ಹೇಗಾಯ್ತೋ ಏನೋ ಕಾಣೆ ನಾ....
I love you....hey
I love you|2|
ಎಲ್ಲಿಂದ ಆರಂಭವೋ ಎಲ್ಲಿಂದ ಆನಂದವೋ
ಅನುರಾಗವೋ ಅನುಬಂಧವೋ ಈ ಪ್ರೀತಿಗೆ ಸೋತೆನಾ....|2|
I love you....hey
I love you|2|
ಬೇಲೂರಿನ ಆ ಗೊಂಬೆಗೂ, ಮಳೆ ಸುರಿಸುವ ಆಗುಂಬೆಗು
ನಡುವಲ್ಲಿದೆ ಈ ಪ್ರೇಮವು, ಪ್ರತಿ ನಿಮಿಷವು ಹೊಸ ರಾಗವು
ಈ ಸಂಗಮ ಈ ಸಂಭ್ರಮ ಹೇಗಾಯ್ತೋ ಏನೋ ಕಾಣೆ ನಾ......
I love you....hey
I love you|2|
ಎಲ್ಲಿಂದ ಆರಂಭವೋ ಎಲ್ಲಿಂದ ಆನಂದವೋ
ಅನುರಾಗವೋ ಅನುಬಂಧವೋ ಈ ಪ್ರೀತಿಗೆ ಸೋತೆನಾ.
I love you....hey
I love you|2|
0 ಕಾಮೆಂಟ್‌ಗಳು