kareyole song lyrics|kareyole rangitaranga lyrics-inchara rao kare ole | Kannada Song Lyrics

 Movie Name                : Maduveya Mamatheya Kareyole 

Release Date              : 8 January 2016

Music by                     : V Harikrishna

Singers                        : Sonu Nigam, Shreya Ghoshal

Lyricist                        : Kaviraj

Star cast                     : Suraj Gowda, Amulya, Ananth Nag.

Directed By                : Kaviraj

Produced By              : Meena Thoogudeepa Srinivas

Record lable              : DBeatsMusicWorld  

Maduveya Mamatheya Kareyole Lyrics - Marana Dhandane:

ಮರಣ ಧಡನೆ ವಿಧಿಸೋ ಮುನ್ನ ಕೇಳೇ ಕೊನೆ ಆಸೆ 

ನನ್ನ ತಪ್ಪು ಏನು ಅಂತ ಒಮ್ಮೆ ನೀ ತಿಳಿಸೆ 

ಹೃಧಯ ಓಡಿದ್ದು ಕನಸ ತುಳಿದು ದೂರ ನಡೆಧವಳೇ 

ತಲುಪಿದೆ ನನಗೆ ನಿನ್ನ ಮದುವೆಯ ಮಮತೆಯ ಕರೆಯೋಲೇ 

ಮರಣ ಧಡನೆ ವಿಧಿಸೋ ಮುನ್ನ ಕೇಳೇ ಕೊನೆ ಆಸೆ 

ನನ್ನ ತಪ್ಪು ಏನು ಅಂತ ಒಮ್ಮೆ ನೀ ತಿಳಿಸೆ 


ಆಟ  ಸಾಕು ಅಂತ ಎದ್ದು ಹೋಗೋ ಹಾಗೆ ಸುಲಭ ನಿನಗೇಲಾ 

ಮತ್ತೆ ಬರುವೆ ಅಂತ ಅಲ್ಲೇ ಕಾದು  ಕುಂತ ನನಗೆ ಬುದ್ಧಿ ಇಲ್ಲ 

ಮುಖವಾಡವ ಹಾಕಿ ನಗೋ ಪಾಡು ಸಾಕಾಗಿ 

ಅಳಬೇಕು ಜೋರಾಗಿ ನೋವೆಲ್ಲಾ ನೀರಾಗಿ 

ಮರಣ ಧಡನೆ ವಿಧಿಸೋ ಮುನ್ನ ಕೇಳೇ ಕೊನೆ ಆಸೆ 

ನನ್ನ ತಪ್ಪು ಏನು ಅಂತ ಒಮ್ಮೆ ನೀ ತಿಳಿಸೆ 


ಎಷ್ಟು ಹೊತ್ತು ಇನ್ನು ಬಧುಕಬಲ್ಲೆ ನಾನು ಇರದೇ ನಿನ್ನ ಸಂಗಾ 

ಮಿಂಚೋ ಮುಂಚೆ ಕಾಲ ನಿನ್ನ ಸೇರಬಲ್ಲ ದಾರಿ ಎಲ್ಲಿಗೇ 

ಗಡಿಯಾರವೇ ನಿಲ್ಲು ಗಡಿ ಧಾಟಿ ನಾ ಬರುವೆ 

ಇರಲಾರೆ ನಾ ಹೀಗೆ ನಿರ್ಜಿವಿಯ ಹಾಗೇ 

ಮರಣ ದಂಡನೆ ವಿಧಿಸೋ ನನಗೆ ನಾನೇ ಅಪರಾಧಿ 

ನೀನಿರದೇನೆ ಸಾಗದು ನನ್ನ ಬಾಳಿನ ಹಾದಿ 

ನನ್ನ ಹೆಸರು ನಿನ್ನ ಹೆಸರು ಇರಲಿ ಜೊತೆಯಲ್ಲಿ 

ಅಧುವೇ ಗೆಳೆಯ ನನ್ನ ಮದುವೆಯ ಮಮತೆಯ ಕರೆಯೋಲೇ 

kareyole rangitaranga lyrics 

Maduveya Mamatheya Kareyole Lyrics - kannada song Lyrics:

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು