Movie Name : Ide Antaranga Shuddhi
Release Date : coming soon
Music by : Lovv Pran Mehta
Singers :Lovv Pran Mehta
Lyricist : Kumar Datt
Star cast : Aaryavardhan, Prathibha Soppi
Directed By : Baalu Chandrashekhar
Produced By : Abilash Chakla, Navjeet Bhullar
Record lable : DBeatsMusicWorld.
Entha Ee Payana kannada lyrics:
ಎಂಥ ಈ ಪಯಣ ಎಲ್ಲಿ ನಿಲ್ದಾಣನ
ಬದುಕೇ ಹೀಗೆ ನಾ ನಿತ್ಯ ಈ ಕದನ
ಇಲ್ಲಿ ಪ್ರೇಮ ಕಾಮ ಕನವರಿಕೆ
ಕಾಸು ಕನಸು ಬಯಕೆ
ಈ ಧರ್ಮ ಕರ್ಮಾ ಹಳೆ ಮರಕೆ
ನೂರು ಎಂಟು ಕುಣಿಕೆ ನಾ ....
ನೇ .....ನಾನಾ ....ನಾ ನಾ
ಏನೇನೋ ಹುಡುಕುತ ನನ್ನೇ ನಾ ಹುಡುಕಿದೇ
ಪಾಪದ ನಾ ಎಡವಿದೆ ಓಹ್ಹ್ಹ್ಹ್ ..........
ಎಂಥ ಈ ಪಯಣ ಎಲ್ಲಿ ನಿಲ್ದಾಣನ
ಬದುಕೇ ಹೀಗೆ ನಾ ನಿತ್ಯ ಈ ಕದನ
ಈ ಲೈಫ್ಸ್ ತೂತಿನ ಮಡಿಕೆ
ಆಸೇ ತುಂಬೋದು ಯಾಕೋ
ದ್ವೇಷ ರೋಷ ಈ ಜ್ವರಕೆ
ಮದ್ದು ಹುಡುಕಲೇ ಬೇಕು
0 ಕಾಮೆಂಟ್‌ಗಳು