ಚಲನಚಿತ್ರ : Mungaru Male 2
ಬಿಡುಗಡೆ ವರ್ಷ : 29 December 2006
ಸಂಗೀತ : Arjun Janya
ಗಾಯಕ : Sonu Nigam
ಸಾಹಿತ್ಯ : Jayanth Kaikini
ಸ್ಟಾರ್‌ಕಾಸ್ಟ್ : Ganesh,V.Ravichandrana
ನಿರ್ದೇಶಕ : Yogaraj Bhat
ನಿರ್ಮಾಪಕ : G.Gangadhar
ರೆಕಾರ್ಡ್ ಲೇಬಲ್ : Jankar Music
gamanisu lyrics - Mungaru Male 2 :
ಗಮನಿಸು ಒಮ್ಮೆ ನೀನು ಬಯಸಿಹೆ ನಿನ್ನೆ ನಾನು
ನಂಬದೆ ಏಕೆ ದೂರುವೆ ನನ್ನನು
ಹೃದಯದ ಮೂಲೆ ಮೂಲೆ ದಹಿಸಿದೇ ನಿನ್ನ ಜ್ವಾಲೆ
ಇರಬಹುದೇ ಹೇಳು ಕರಗಿದೆ ಬರಬಹುದೇ ದಾರಿ ಮರೆಯದೆ
ಬಿಸಿಯೆ ಇರದ ಉಸಿರು ನಾನು ನೀನು ಇರದೇ
ಗಮನಿಸು ಒಮ್ಮೆ ನೀನು ಬಯಸಿಹೆ ನಿನ್ನೆ ನಾನು
ನಂಬದೆ ಏಕೆ ದೂರುವೆ ನನ್ನನು
ನನ್ನ ಜಗವೆ ನಿನ್ನ ಹಿಡಿತಕೆ ಸಿಲುಕಿದೆ
ನಾನಾ ಬಗೆಯ ಭಾವನೆಯ ಹೊಡೆತಕೆ ಚಡಪಡಿಸಿದೆ
ತಡೆದಿರೋ ಮಾತೆಲ್ಲವೂ ತಲುಪಲೆ ಬೇಕಲ್ಲವೆ
ನಗಬಹುದೆ ಮೌನ ಮುರಿಯದೆ ಸಿಗಬಹುದೆ ದೂರ ಸರಿಯದೆ
ಕಳೆದು ಹೋದ ಮಗುವು ನಾನು ನೀನು ಇರದೆ
ಚೂರು ಮರೆಗೆ ನೀನು ಸರಿದರು ಸಹಿಸೆನು
ನೀನೆ ತೆರೆದು ನೋಡು ಹೃದಯದ ಬೇಗುದಿಯನು
ಬದುಕಲು ಈ ನೂತನ ನೆಪಗಳೆ ಸಾಕಲ್ಲವೆ
ಕೊಡಬಹುದೆ ನೋವ ಒಲಿಯದೆ ಬಿಡಬಹುದೆ ಜೀವ ಬೆರೆಯದೆ
ಕಿಟಕಿಯಿರದ ಮನೆಯು ನಾನು ನೀನು ಇರದೆ
gamanisu lyrics in kannada-Mungaru Male 2:
0 ಕಾಮೆಂಟ್‌ಗಳು