Naa hege helali | Armaan malik | kannada movie lyrics

ಚಲನಚಿತ್ರ                      :   B M W

ಬಿಡುಗಡೆಯ ವರ್ಷ            :   Sep 11, 2017
ಸಂಗೀತ                        :   ಶ್ರೀ ರಾಮ್ ಗಂಧರ್ವ.
ಗಾಯಕ                        :   ಅರ್ಮಾನ್ ಮಲಿಕ್.
ಸಾಹಿತ್ಯ                        :   ಗೌರವ್
ಸ್ಟಾರ್‌ಕಾಸ್ಟ್                  :  ಪ್ರವೀಣ್ ತೇಜ್, ಚಿಕ್ಕಣ್ಣ, ಆಕಾಶ್ ಸಿಂಗ್ ರಜಪೂತ್, ಪ್ರಿಯಾಂಕಾ ಮಲ್ನಾಡ್..
ನಿರ್ದೇಶಕ                     :  ಗಂಧರ್ವ ರಾಯ ರಾವುತ್.
ನಿರ್ಮಾಪಕ                   :  ಮಯೂರ್ ಹರೀಶ್ ಪಟೇಲ್.
ರೆಕಾರ್ಡ್ ಲೇಬಲ್           :  ಆನಂದ್ ಆಡಿಯೋ


Armaan malik kannada songs free download



ನಾ ಹೇಗೆ ಹೇಳಲಿ ಕೊಡಿಟ್ಟ ಮಾತನು
ನಾ ಹುಡುಗನೇ  ಆದರೂ ಏಕೋ ನಾಚಿಕೆ 

ನನಗಂತೂ ಸೋಜಿಗ ತುಸು ಹತ್ತೀರ ಈಗೀಗ
ಬಹು ಪಾಲು ಹೃದಯವು ನಿಂದೇ ಆಗಿದೆ..!
ಏನಾದರೂ .. 
ಅಂದುಕೋ … 
ಒಂದಿಷ್ಟು ಸಹಿಸಿಕೊ…

I wanna say something
I wanna say something
I wanna say something
I wanna say…
 
ನಾ ಹೇಗೆ ಹೇಳಲಿ ಕೊಡಿಟ್ಟ ಮಾತನು
ನಾ ಹುಡುಗನೇ  ಆದರೂ ಏಕೋ ನಾಚಿಕೆ

ಇರಲಿ ಹೀಗೆ ಸಲಿಗೇ ಏಕೆ ಇಡುವೆ ಅಲ್ಪ ವಿರಾಮ 
 ಅಳಿಸ ಬಾರದೇನು…..
ಹೆಚ್ಚು ಕಡಿಮೆ ನನಗೇ ಶುರುವಾಗಿದೆ ಹೋಸಭಾವ್
ಬಿಡಿಸಿ ಹೇಳಲೇನು ಇನ್ನು ಚರ್ಚೆ ಮಾಡಲಾರೆ 
ಮತ್ತೆ ಅರ್ಜಿ ಹಾಕಲಾರೆ ...
ನಡುಬೀದಿಯಲ್ಲಿ ನಿಂತು ಹೇಳಿಬಿಡಲೇ…ಈಗಲೇ

ನಾ ಹೇಗೆ ಹೇಳಲಿ ಕೊಡಿಟ್ಟ ಮಾತನು
ನಾ ಹುಡುಗನೇ  ಆದರೂ ಏಕೋ ನಾಚಿಕೆ

All I need in life is your love
Just be my baby
Each and every heart beat says that you my girl you my lady

ನವುಲು ಗರಿಯ ನವಿರು ಆ ನಿನ್ನಾ ಮೊಗದ ನಗುವು 
ನನಗೆ ಮೀಸಲೇನು ನಿನ್ನ ಕನಸಿನಲ್ಲಿ ಸುಲಿದಾಡೋ ತುಂಟ ತರಲೆ 
ನಾನಾಗಲೇನು.ಇನ್ನು ನಾನು ಕಾಯಲಾರೆ ಸುಮನೇ ಕೂರಲಾರೆ 
ನಡುಬೀದಿಯಲ್ಲಿ ನಿಂತು ಹೇಳಿಬಿಡಲೇ…ಈಗಲೇ
 ನಾ ಹೇಗೆ ಹೇಳಲಿ  ಕೊಡಿಟ್ಟ ಮಾತನು
ನಾ ಹುಡುಗನೇ  ಆದರೂ ಏಕೋ ನಾಚಿಕೆ 
ನನಗಂತೂ ಸೋಜಿಗ ತುಸು ಹತ್ತೀರ ಈಗೀಗ
ಬಹು ಪಾಲು ಹೃದಯವು ನಿಂದೇ ಆಗಿದೆ..!



Kannada Movie lyrics : Armaan malik naa hege helali Lyrics .

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು